ಪ್ರಾಯೋಗಿಕವಾಗಿ ಕುಡಿಯುವ ನೀರು ಹರಿಸುವಾಗಲೇ ತಳುಕಿನ ಹೊಸಹಳ್ಳಿ, ಹಾನಗಲ್, ಮೊಳಕಾಲ್ಮುರು ಪಟ್ಟಣದ ತಾಲೂಕು ಆಡಳಿತ ಸೌಧ, ತುಮುಕೂರ್ಲಹಳ್ಳಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಪೈಪ್ ಲೈನ್ ಕಿತ್ತು ಹೊರ ಬಂದ ಪರಿಣಾಮ ಅಪಾರ ಪ್ರಮಾಣದಲ್ಲಿ ನೀರು ರಸ್ತೆಗೆ ಹರಿದು ರಸ್ತೆಗಳು ಹಳ್ಳದಂತೆ ಮಾರ್ಪಟ್ಟಿವೆ, ಇದು ಕಳಪೆ ಗುಣಮಟ್ಟದ ಫೈಪ್ ಲೈನ್ ಅಳವಡಿಕೆ ಮಾಡಿದ್ದರಿಂದಲೇ ಈ ಮಹತ್ವಕಾಂಕ್ಷಿ ಯೋಜನೆ ಟ್ರಯಲ್ ಹಂತದಲ್ಲಿಯೇ ಫೇಲಾಗುತ್ತಿದೆ ಎಂದು ರೈತ ಮುಖಂಡ ಮರ್ಲೆಹಳ್ಳಿ ರವಿಕುಮಾರ್ ತಿಳಿಸಿದ್ದಾರೆ.
ಕಳಪೆ ಕಾಮಗಾರಿ ಪೈಪ್ ಹೊಡೆದು ನೀರು ಸೋರಿಕೆಯಾಗುತ್ತಿದೆ
RELATED ARTICLES
Recent Comments
Hello world!
ಮೇಲೆ