ಕಲಬುರಗಿಯಲ್ಲಿ ಮಾಜಿ ಶಾಸಕ
ರಾಜಕುಮಾರ ತೆಲ್ಕೂರ್ ಹೇಳಿಕೆ
ಕಲಬುರಗಿಯಲ್ಲಿ ಹನಿಟ್ರ್ಯಾಪ್ ಹಗರಣ ನಡೆದಿದೆ
ಜಿಲ್ಲೆಯ ಉಸ್ತುವಾರಿ ಸಚಿವರು ಏನ್ ಮಾಡ್ತಿದ್ದಾರೆ
ಜಿಲ್ಲೆಯ ಜನರು ಭಯಭೀತರಾಗಿದ್ದಾರೆ
ಇದರಲ್ಲಿ ಉಸ್ತುವಾರಿ ಸಚಿವ ಖರ್ಗೆಯವರ ಕುಮ್ಮಕ್ಕಿದೆ ಎನಿಸುತ್ತಿದೆ
ಹನಿಟ್ರ್ಯಾಪ್ ಹಗರಣದಲ್ಲಿ ಯಾರೇ ಇದ್ರು ಶಿಕ್ಷೇ ಆಗಲಿ
ಕಲಬುರಗಿಯಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಹೇಳಿಕೆ
ಹನಿಟ್ರ್ಯಾಪ್ ಹಗರಣ CBI ಗೆ ಕೊಡಬೇಕು
ನಮಗೆ ಇದರಲ್ಲಿ ಅನುಮಾನ ಕಾಣಿಸುತ್ತಿದೆ
ಹನಿಟ್ರ್ಯಾಪ್ ಹಗರಣದಲ್ಲಿ ಮಹಾರಾಷ್ಟ್ರ, ಗೋವಾ ಸೇರಿ ಹಲವರು ಇದ್ದಾರೆ
ಹನಿಟ್ರ್ಯಾಪ್ ಹಗರಣದ ಕಿಂಗ್ ಪೀನ್ ಯಾರು ಎಂಬುದು ಗೋತ್ತಾಗಬೇಕು
ಕಾಂಗ್ರೆಸ್ ಸರಕಾರ ಬಂದ ಮೇಲೆ ಹಲವು ಹಗರಣಗಳು ನಡೆದಿವೆ
ಸರಕಾರ ಹನಿಟ್ರ್ಯಾಪ್ ಹಗರಣವನ್ನು CBI ಗೆ ಕೊಡಬೇಕು
ಉಸ್ತುವಾರಿ ಸಚಿವರು ಇಂತಹ ಪ್ರಕರಣಗಳ ಬಗ್ಗೆ ಗಮನ ಹರಿಸಬೇಕು