ಈಗಾಗಲೇ ಮೊದಲ ಹಂತದ ಎತ್ತಿನಹೊಳೆ ಯೋಜನೆಯ ಕಾಮಗಾರಿಯು ಪೂರ್ಣಗೊಂಡಿದ್ದು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದು 2027ನೇ ವರ್ಷದೊಳಗೆ ಸಂಪೂರ್ಣ ಕಾಮಗಾರಿ ಮುಗಿದು ತುಮಕೂರು ಜಿಲ್ಲೆಗೆ ನೀರು ಬರಲಿದ್ದು, ಜಿಲ್ಲೆಯ ಮಧುಗಿರಿ, ಪಾವಗಡ, ಕೊರಟಗೆರೆ ತಾಲೂಕಿನ 69 ಕೆರೆಗಳಿಗೆ ನೀರು ತಲುಪಲಿದ್ದು ಕೊರಟಗೆರೆ ತಾಲ್ಲೂಕಿನಲ್ಲಿ 39 ಕೆರೆಗಳು ತುಂಬಲಿದ್ದು ರೈತರಿಗೆ ಮತ್ತು ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಮಧ್ಯಮಕ್ಕೆ ಬೃಹ ಸಚಿವ ಪರಮೇಶ್ವರ್ ಸೋಮವಾರ ತಿಳಿಸಿದರು.
2027 ಕ್ಕೆ ಎತ್ತಿನಹೊಳೆ ಯೋಜನೆ ನೀರು ಜನರಿಗೆ ತಲುಪಲಿದೆ: ಸಚಿವರ ಭರವಸೆ
RELATED ARTICLES
Recent Comments
Hello world!
ಮೇಲೆ