Home Uncategorized ಸಿಎಂ ಆಗಲು ದಿನಕ್ಕೊಬ್ಬರು ಪೋಸ್ಟ್ ಹಾಕ್ತಿದ್ದಾರೆ; ಜೋಶಿ ಟೀಕೆ

ಸಿಎಂ ಆಗಲು ದಿನಕ್ಕೊಬ್ಬರು ಪೋಸ್ಟ್ ಹಾಕ್ತಿದ್ದಾರೆ; ಜೋಶಿ ಟೀಕೆ

0

ಸಿಎಂ ವಿಚಾರವಾಗಿ ಮೊದಲು ದೇಶಪಾಂಡೆ ನಾನ ರೆಡಿ ಅಂದರೂ. ಆಮೇಲೆ ಪರಮೇಶ್ವರ, ಡಿಕೆ ಶಿವಕುಮಾ‌ರ್ ಅಂತೂ ಮೊದಲು ಕಾಯ್ತಿದಾರೆ. ಎಮ್ ಬಿ ಪಾಟೀಲ್, ಸತೀಶ್ ಜಾರಕಿಹೊಳಿ. ಇನ್ನಷ್ಟು ದಿನಕ್ಕೆ ಪೋಸ್ಟರ್ ಹಾಕ್ತಿದ್ದಾರೆ. ನಾನು ಪೋಸ್ಟರ್ ಹಾಕೀದಾರೆ ಅನ್ನೋ ಮಾಹಿತಿ ಇದೆ. ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಟೀಕೆ ಮಾಡಿದರು. ನಗರದಲ್ಲಿ ಮಾತನಾಡಿದ ಅವರು ಅಭಿವೃದ್ಧಿ ಬಗ್ಗೆ ಮಾತಾಡಿ ಅಂತಾ ಕ ಹೇಳಿದಾರೆ. ನಾನು ಇವಾ ದುಡ್ಡು ಕೊಡ್ರಪ್ಪಾ ಅಂತಾ ಕೇಳಬೇಕು ಎಂದರು

LEAVE A REPLY

Please enter your comment!
Please enter your name here

error: Content is protected !!