ಮಳೆ ಹಾನಿ ಪ್ರದೇಶಕ್ಕೆ ಸಚಿವ ದರ್ಶನಾಪುರ ಭೇಟಿ
ಜಿಲ್ಲಾಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಭೇಟಿ,
ಮಳೆ ಅಬ್ಬರದಿಂದ ಯಾದಗಿರಿ ಜಿಲ್ಲೆಯ ವಿವಿಧೆಡೆ ಹಾನಿ,
ಹಲವು ಸೇತುವೆ ಜಲಾವೃತ ಹಾಗೂ ಬೆಳೆ ಹಾನಿ,
ಜಲಾವೃತವಾದ ಪಗಲಾಪುರ ಸೇತುವೆ ವೀಕ್ಷಣೆ ಮಾಡಿದ ದರ್ಶನಾಪುರ,
ನಂತರ ನಾಯ್ಕಲ್ ಗ್ರಾಮದ ಬೆಳೆ ಹಾನಿ ಪರಿಶೀಲನೆ,
ಭೀಮಾ ನದಿ ಸೇತುವೆ ಪರಿಶೀಲನೆ ಮಾಡಿದ ಸಚಿವ ದರ್ಶನಾಪುರ,
ಭೀಮಾನದಿಯ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆದ ದರ್ಶನಾಪುರ,
ಪಗಲಾಪುರ ಸೇತುವೆ ಎತ್ತರವಾಗಿ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ಪಡೆದ ದರ್ಶನಾಪುರ