ರೌಡಿಪರೇಡ್ ನಲ್ಲಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಒಟ್ಟು 862 ಜನ ರೌಡಿಶೀಟರ್ ಹಾಜರಾಗಿದ್ದರು. ಒಟ್ಟು 08 ರೌಡಿಶೀಟರ್ ಗಳು ಈಗಾಗಲೇ ಗಡಿಪಾರು ಆಗಿದ್ದು, 295 ಜನರ ರೌಡಿ ಶೀಟರ್ಸ್ ವಿರುದ್ಧ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದರು. ನಗರದಲ್ಲಿ ಮಾತನಾಡಿದ ಅವರು, 15 ಜನ ರೌಡಿಶೀಟರ್ ಗಳ ವಾರಂಟ್ ಇರುತ್ತವೆ. ಈಗಾಗಲೇ ಎಲ್ಲ ರೌಡಿಶೀಟರ್ ಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು
ರೌಡಿಗಳ ಪರೇಡ್ ಕಮಿಷನರ್ ಹೇಳಿದ್ದೇನು?
RELATED ARTICLES
Recent Comments
Hello world!
ಮೇಲೆ