ಭಾರತೀಯ ಜನತಾ ಪಕ್ಷ ನಗರಮಂಡಲ ವತಿಯಿಂದ ನವನಗರದ 20ನೇ ವಾರ್ಡಿನ ಸೆಕ್ಟರ್ ನಂ 50ರಲ್ಲಿನ 187 ನೇ ಬೂತ್ ಅಧ್ಯಕ್ಷ ಮಂತೇಶ ಬಾದೋಡಗಿ ಅವರ ಮನೆಯ ಆವರಣದಲ್ಲಿ 2024 ರ ಬಿಜೆಪಿ ರಾಷ್ಟ್ರೀಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ದೇಶದಲ್ಲಿ ಸದೃಢ ಹಾಗೂ ಸಮರ್ಥ ಆಡಳಿತ ನೀಡುತ್ತಿದೆ. ಬಿಜೆಪಿ ಪಕ್ಷದ ರಾಷ್ಟ್ರೀಯ ಸದಸ್ಯತ್ವ ಅಭಿಯಾನ ಮತ್ತೊಂದು ದಾಖಲೆಯಾಗಲಿ ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.
ಬಿಜೆಪಿ ಪಕ್ಷ ದೇಶದಲ್ಲಿ ಸಮರ್ಥ ಆಡಳಿತ ನೀಡುತ್ತಿದೆ: ಚರಂತಿಮಠ
RELATED ARTICLES
Recent Comments
Hello world!
ಮೇಲೆ