ಮಾಲೂರಿನಲ್ಲಿ ಗೌಡ್ರು ಗೌಡ್ರು ಗುದ್ದಾಟ ಜೋರಾಗಿದೆ. ಮಾಜಿ ಶಾಸಕ ಮಂಜುನಾಥ ಗೌಡರು ಚಿಕ್ಕತಿರುಪತಿಯಲ್ಲಿ ಹಾಲಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಮಾಲೂರಿನ ಹಾಲಿ ಶಾಸಕ ಕೆ. ವೈ. ನಂಜೇಗೌಡ ಭರ್ಜರಿಯಾಗಿ ಟಾಂಗ್ ನೀಡಿದರು. ಚಿಕ್ಕತಿರುಪತಿಯಲ್ಲಿ ಮಾತನಾಡಿದ ಅವರು ನಾನೇನು ಕೋಲೆ ಮಾಡಿಸೋನಲ್ಲ. ಒದಿಯೋನು ಅಲ್ಲ. ಜನಗಳ ಬಿಟ್ಟು ಹೊಡೆಸೋನು ಅಲ್ಲ. ನನ್ನ ಮೇಲೆ ಯಾವುದೇ ರೀತಿಯ ಕೊಲೆ ಕೇಸುಗಳು ಇಲ್ಲ. ಎಂದು ಮಂಜುನಾಥ ಗೌಡರಿಗೆ ಟಾಂಗ್ ನೀಡಿದರು.
ಮಾಜಿ ಶಾಸಕರಿಗೆ ಹಾಲಿ ಶಾಸಕ ಟಾಂಗ್
RELATED ARTICLES
Recent Comments
ಮೇಲೆ Hello world!





