2016ರಲ್ಲಿ ಕೆಪಿಎಸ್ಸಿ ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ಶ್ಯಾಮ್ ಭಟ್ ನೇಮಕವಾಗಿದ್ದುದನ್ನು ವಿರೋಧಿಸಿ ರಾಜಭವನದ ಬಳಿ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಎಪಿ ನಾಯಕರುಗಳ ಮೇಲೆ ಇಲ್ಲಿನ 41ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. ಪಕ್ಷದ ನಾಯಕರುಗಳು ನ್ಯಾಯಾಲಯಕ್ಕೆ ಹಾಜರಾದ ನಂತರ ಈ ಬಂಧನ ವಾರಂಟ್ ಅನ್ನು ನ್ಯಾಯಾಲಯ ವಾಪಸ್ Q ತೆಗೆದುಕೊಂಡಿದೆ ಎಂದು ಎಎಪಿ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಅವರು ಮಾತನಾಡಿದರು
ಶ್ಯಾಮ್ ಭಟ್ ವಿರುದ್ಧದ ಕೇಸ್ ನಲ್ಲಿ ಎಎಪಿ ನಾಯಕರುಗಳಿಗೆ ಜಾಮೀನು
RELATED ARTICLES
Recent Comments
ಮೇಲೆ Hello world!





