ಮುನ್ಸಿಪಲ್ ಕೌನ್ಸಿಲ್ ಸಭೆಯಲ್ಲೇ ಪಿಠಾಪುರದ ಇಬ್ಬರು ಅಧಿಕಾರಿಗಳು ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗಿದೆ. ನಗರಸಭೆ ಪೌರಾಯುಕ್ತ ಕನಕ ರಾವ್ ಹಾಗೂ ಡಿಇಇ ಭವಾನಿ ಶಂಕರ್ ನಡುವೆ ಜಗಳ ನಡೆದಿದೆ. ಚುನಾವಣೆ ಸಮಯದಲ್ಲಿ ಭವಾನಿ ಶಂಕರ್ ರಜೆ ತೆಗೆದುಕೊಂಡ ಕಾರಣ ಕೆಲಸಗಳು ಬಾಕಿ ಉಳಿದಿದ್ದವು. ಈ ಅವಧಿಯಲ್ಲಿ ಆಯುಕ್ತ ಕನಕ ರಾವ್ ಕೆಲವು ಕಡತಗಳಿಗೆ ಸಹಿ ಹಾಕಿದ್ದರು. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಕಮಿಷನರ್ ಕನಕ ರಾವ್ ಭವಾನಿ ಶಂಕರ್ ಮೇಲೆ ಆರೋಪ ಮಾಡಿ ಹೊಡೆದಿದ್ದಾರೆ
ಕೌನ್ಸಿಲ್ ಸಭೆಯಲ್ಲೇ ಹೊಡೆದಾಡಿಕೊಂಡ್ರಾ ಅಧಿಕಾರಿಗಳು??
RELATED ARTICLES
Recent Comments
Hello world!
ಮೇಲೆ