ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ನಾನು ಕೋರ್ಟಿಗೆ ಹೋಗಿದ್ದೇನೆ ಸಿಸಿ ಕ್ಯಾಮೆರಾ ಫೋಟೋ ಜಿಲ್ಲಾ ಇನ್ನು ಮಿಷನ್ ಗಳು ಏನಾಗಿದೆಯೋ ಗೊತ್ತಿಲ್ಲ. ಶಾಸಕ ನಂಜೇಗೌಡರು 600ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಬಗ್ಗೆ ಹೇಳುತ್ತಿದ್ದು ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ನಾಲಿಗೆ ಕೌಂಟಿಂಗ್ ಮಾಡಲಿ ಎಂದು ಮಾಜಿ ಶಾಸಕ ಕೆಎಂಎಸ್ ಮಂಜುನಾಥಗೌಡ ಸವಾಲು ಹಾಕಿದರು.
ಮತ ಎಣಿಕೆಗೆ ಮಂಜುನಾಥಗೌಡ ಸವಾಲು
RELATED ARTICLES
Recent Comments
ಮೇಲೆ Hello world!





