Google search engine
ಮನೆUncategorizedಪರೀಕ್ಷಾ ಕೇಂದ್ರಕ್ಕೆ ಅವಸರದಲ್ಲಿ ಆಗಮಿಸುತ್ತಿರುವ ಪರೀಕ್ಷಾರ್ಥಿಗಳು

ಪರೀಕ್ಷಾ ಕೇಂದ್ರಕ್ಕೆ ಅವಸರದಲ್ಲಿ ಆಗಮಿಸುತ್ತಿರುವ ಪರೀಕ್ಷಾರ್ಥಿಗಳು

ಇಂದು ಕೆಪಿಎಸ್ಸಿ ಪರೀಕ್ಷೆ

ಹಲವು ಗೊಂದಲಗಳ ನಡುವೆ ಇಂದು ನಡೆಯುತ್ತಿರುವ ಪರೀಕ್ಷೆ

ದಿನಾಂಕ ಮುಂದೂಡುವಂತೆ ಮನವಿ ಮಾಡಿದ್ದ ಅಭ್ಯರ್ಥಿಗಳು

ಆದರೆ ನಿಗದಿಯಾದಂತೆ ಇಂದು ನಡೆಯುತ್ತಿರುವ ಪರೀಕ್ಷೆ

ಈಗಾಗಲೇ ಪರೀಕ್ಷಾ ಕೇಂದ್ರದ ಬಳಿ ಬರುತ್ತಿರುವ ಅಭ್ಯರ್ಥಿಗಳು

10 ಗಂಟೆಗೆ ಶುರುವಾದ ಪರೀಕ್ಷೆ

ಇಂದು ಎರಡು ಅವಧಿಯಲ್ಲಿ ನಡೆಯಲಿರುವ ಪರೀಕ್ಷೆ

ಇಂದು ಕೆಪಿಎಸ್ ಸಿ ಪರೀಕ್ಷೆ ಹಿನ್ನೆಲೆ

ಪರೀಕ್ಷಾ ಕೇಂದ್ರಕ್ಕೆ ಅವಸರದಲ್ಲಿ ಆಗಮಿಸುತ್ತಿರುವ ಪರೀಕ್ಷಾರ್ಥಿಗಳು

ಪರೀಕ್ಷಾ ಸಮಯ ಆಗುತ್ತಿದ್ದಂತೆ ಓಡಿಕೊಂಡ ಬಂದ ಪರೀಕ್ಷಾರ್ಥಿಗಳು

ಮಲ್ಲೇಶ್ವರಂನಲ್ಲಿರುವ ಕಾಲೇಜಿಗೆ ಓಡಿ ಆಗಮಿಸಿದ ಮಹಿಳಾ ಪರೀಕ್ಷಾರ್ಥಿಗಳು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!