ದೇಶದ ಅತಿ ದೊಡ್ಡ ನದಿಗಳಲ್ಲಿ ಒಂದಾದ ಕೃಷ್ಣಾ ನದಿಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ರೈತರ ಸಮ್ಮುಖದಲ್ಲಿ ಕೃಷ್ಣ ಜನ್ಮಾಷ್ಟಮಿ ದಿನದಂದು ಸಂಜೆ ಪೂಜೆ ಸಲ್ಲಿಸಿ ಅದ್ದೂರಿಯಿಂದ ಕೃಷ್ಣಾರತಿ ಮಾಡಲಾಯಿತು. ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಉತ್ತರಾಭಿಮುಖವಾಗಿ ಹರಿಯುವ ಕೃಷ್ಣಾ ನದಿಗೆ ಸೋಮವಾರ ಸಂಜೆ ಕಾಶಿ ಅರ್ಚಕರು, ಪಂಡಿತರು ವಿಶೇಷ ಪೂಜೆ ಸಲ್ಲಿಸಿ ಆರತಿ ಮಾಡಿದರು. ಕಾಶಿಯ ಗಂಗಾರತಿ ಮಾದರಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಕೃಷ್ಣಾ ನದಿಗ ಪೂಜೆ ಮತ್ತು ಆರತಿ ಮಾಡಿದರು
ಹಿಪ್ಪರಗಿಯಲ್ಲಿ ಗಂಗಾರತಿಯಂತೆ ಕೃಷ್ಣಾ ಆರತಿ ಮಾಡಿದ ಪಂಡಿತರು
RELATED ARTICLES
Recent Comments
ಮೇಲೆ Hello world!





