ನಟ ದರ್ಶನ್ ಬಿಡುಗಡೆಗಾಗಿ ಅಭಿಮಾನಿಗಳ ಪ್ರಾರ್ಥನೆ ಮುಂದುವರೆದಿದೆ. ನಮ್ಮ ಕರುನಾಡು ಯುವ ಸೇನೆ ಸಂಘಟನೆಯಿಂದ ನಾಳೆ ದರ್ಶನ್ ಗಾಗಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಲಿದೆ. ನಾಳೆ ಬೆಳಗ್ಗೆ 12 ಗಂಟೆ ಪರಪ್ಪನ ಅಗ್ರಹಾರ ಜೈಲಿನ ಮುಂದೆ ಉರುಳು ಸೇವೆಯ ಜೊತೆಗೆ 101 ತೆಂಗಿನ ಕಾಯಿ ಒಡೆದು ಪಾರ್ಥಿಸುತ್ತೇವೆ ಎಂದು ಸಂಘಟನೆ ಅಧ್ಯಕ್ಷ ರವಿ ಕುಮಾರ್ ಹೇಳಿದರು