Home Uncategorized ಸಿಎಂ ಸಿದ್ದರಾಮಯ್ಯ ಜನಪರ ಆಡಳಿತವನ್ನು ಪ್ರಶಂಸಿಸಿದ ಮುಸ್ಲಿಂ ಮುಖಂಡರು

ಸಿಎಂ ಸಿದ್ದರಾಮಯ್ಯ ಜನಪರ ಆಡಳಿತವನ್ನು ಪ್ರಶಂಸಿಸಿದ ಮುಸ್ಲಿಂ ಮುಖಂಡರು

0

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲ್ಲಿಕ್ಕೆ ಸಿಎಂ ಸಿದ್ದರಾಮಯ್ಯ ನವರು ಹೋಗುವಾಗ ಇಲಕಲ್ಲ ನಗರದ ಬಸವೇಶ್ವರ ವೃತ್ತ ಭೇಟಿನೀಡಿದರು. ಈ ಸಂದರ್ಭದಲ್ಲಿ ಇಲಕಲ್ಲ ನಗರದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಉಸ್ಮಾನಗನಿ ಹುಮನಾಬಾದ, ಬಿಎಸ್ ಖಾಜಿ ಸಾಹೇಬರು ಅಂಜುಮನ್‌ ಸಂಸ್ಥೆಯ ಚೇರ್ಮನರು ಹಾಗೂ ಅಂಜುಮನ್ ಸಂಸ್ಥೆಯ ನಿರ್ದೇಶಕರು ನಗರದ ಮುಸ್ಲಿಂ ಸಮಾಜದ ಮಹಿಳೆಯರು ಎಲ್ಲರೂ ಸೇರಿ ಮಾನ್ಯ ಮುಖ್ಯಮಂತ್ರಿಗಳು ಒಳ್ಳೆಯ ಕೆಲಸ – ಮಾಡುತ ತ್ತಿದ್ದು ಜನಪರ ಆಡಳಿತ ನೀಡುತ್ತಿದ್ದೀರಿ ಎಂದು ಪ್ರಶಂಸಿಸಿದರು.

LEAVE A REPLY

Please enter your comment!
Please enter your name here

error: Content is protected !!