Home Uncategorized ಝಿಕಾ ವೈರಸ್ ಗೆ ರಾಜ್ಯದಲ್ಲಿ ಮೊದಲ ಸಾವು

ಝಿಕಾ ವೈರಸ್ ಗೆ ರಾಜ್ಯದಲ್ಲಿ ಮೊದಲ ಸಾವು

0

ಝಿಕಾ ವೈರಸ್ ಗೆ ರಾಜ್ಯದಲ್ಲಿ ಮೊದಲ ಸಾವು…

ಶಿವಮೊಗ್ಗದಲ್ಲಿ ಝಿಕಾಗೆ ಸಾವು

73 ವರ್ಷದ ವೃದ್ಧ ಝಿಕಾಗೆ ಬಲಿ

ವೃದ್ಧನಿಗೆ ಝಿಕಾ ಸಿಂಪ್ಟಮ್ಸ್ ಇದ್ದ ಹಿನ್ನೆಲೆ ಚಿಕಿತ್ಸೆ ನೀಡಲಾಗ್ತಿತ್ತು

ವ್ಯಕ್ತಿಗೆ ಕೋಮಾರ್ಬಿಟಿಸ್ ಇತ್ತು, ಜೊತೆಗೆ ಝಿಕಾ ವೈರಸ್ ಅಟ್ಯಾಕ್ ಆಗಿತ್ತು

ಈ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ಸಾವು

ಜೂನ್ ತಿಂಗಳು ವ್ಯಕ್ತಿಯಲ್ಲಿ ಝಿಕಾ ವೈರಸ್ ಪತ್ತೆ

ರಾಜ್ಯದಲ್ಲಿ ಇದುವರೆಗೂ ಒಟ್ಟು 9 ಝೀಕಾ ವೃರಸ್ ಪತ್ತೆ

ಶಿವಮೊಗ್ಗ 3, ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಿಗೆ ಝೀಕಾ ವೈರಸ್ ಪತ್ತೆ

ಗರ್ಭಿಣಿ ಸೇರಿದಂತೆ 6 ಜನರಲ್ಲಿ ಝೀಕಾ ವೈರಸ್ ಪತ್ತೆ

ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ

ವೈರಸ್ ಗೆ ತುತ್ತಾದ ಗರ್ಭೀಣಿ ಸ್ತ್ರೀಯರ ಆರೈಕೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ಗರ್ಭಿಣಿಯರ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸುವಂತೆ ಸೂಚನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಝೀಕಾ ವೈರಸ್ ಕಾಣಿಸಿಕೊಂಡ ರೋಗಿಗಳ ವಿವರ ಬಿಡುಗಡೆ ಮಾಡಿದ ಆರೊಗ್ಯ ಇಲಾಖೆ

ಶಿವಮೊಗ್ಗದ 73 ವರ್ಷ ವ್ಯಕ್ತಿ ಝೀಕಾ ವೈರಸ್ ಗೆ ಸಾವು

ಶಿವಮೊಗ್ಗದಲ್ಲಿ ಇನ್ನಿಬ್ಬರು ಗುಣಮುಖರಾಗಿದ್ದಾರೆ

ಜಿಗಣಿಯಲ್ಲಿ ಝೀಕಾ ವೈರಸ್ ಕಂಡುಬಂದ ಗರ್ಭಿಣಿಗೆ ಹೆರಿಗೆಯಾಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ

ಇನ್ನುಳಿದ ನಾಲ್ವರಿಗೆ ಮುಂದುವರೆದ ಚಿಕಿತ್ಸೆ

LEAVE A REPLY

Please enter your comment!
Please enter your name here

error: Content is protected !!