ಟೊಮೆಟೊ ಬೆಲೆ ದಿಢೀರ್ ಕುಸಿತ, ರೈತರು ಕಂಗಾಲಾಗಿದ್ದಾರೆ. ಬೆಳೆದ ಟೊಮೊಟೊ ಮಾರಾಟ ಮಾಡದೆ ರಸ್ತೆಗೆ ತಂದು ಸುರಿದಿದ್ದಾರೆ. ಚಳ್ಳಕೆರೆಯಲ್ಲಿ ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಯ ಹರಾಜಿನಲ್ಲಿ ಅತಿ ಕಡಿಮೆಯಾದ ಬೆಲೆ ಹಿನ್ನೆಲೆ ರೈತ ಕ್ವಿಂಟಲ್ ಗಟ್ಟಲೆ ಟೊಮೆಟೊ ನೆಲಕ್ಕೆ ಸುರುವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ರೈತರು ಸಸಿ. ಔಷಧಿ. ಕೂಲಿ. ಸಾಗಾಟವೆಚ್ಚ ಸೇರಿದಂತೆ ಸಾಕಷ್ಟು ಹಣ ವ್ಯಯಮಾಡಿದ್ದಾರೆ
ಟೊಮೆಟೊ ಬೆಲೆ ದಿಢೀರ್ ಕುಸಿತ, ರೈತರು ಕಂಗಾಲಾಗಿದ್ದಾರೆ. ಬೆಳೆದ ಟೊಮೊಟೊ ಮಾರಾಟ ಮಾಡದೆ ರಸ್ತೆಗೆ ತಂದು ಸುರಿದಿದ್ದಾರೆ
RELATED ARTICLES
Recent Comments
ಮೇಲೆ Hello world!





