Home Uncategorized ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಹಿನ್ನಲೆ, ರಾಜ್ಯಪಾಲರ ನಡೆ ವಿರುದ್ಧ ಯಾದಗಿರಿಯಲ್ಲಿ ರಾಜಕುಮಾರ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾನೆ

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಹಿನ್ನಲೆ, ರಾಜ್ಯಪಾಲರ ನಡೆ ವಿರುದ್ಧ ಯಾದಗಿರಿಯಲ್ಲಿ ರಾಜಕುಮಾರ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾನೆ

0

ಯಾದಗಿರಿ  ಸಿದ್ದರಾಮಯ್ಯ ಅಭಿಮಾನಿಯಿಂದ ಏಕಾಂಗಿ ಹೋರಾಟ

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಹಿನ್ನಲೆ, ರಾಜ್ಯಪಾಲರ ನಡೆ ವಿರುದ್ಧ ಯಾದಗಿರಿಯಲ್ಲಿ ರಾಜಕುಮಾರ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾನೆ

ಯಾದಗಿರಿ ನಗರದ‌ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ,

ಕಲ್ಯಾಣ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್ ರಾಜ್ಯಾಧ್ಯಕ್ಷ  ರಾಜಕುಮಾರ್

ಪ್ರತಿಭಟನೆ,

ಏಕಾಂಗಿಯಾಗಿ ಉಪವಾಸ ಸತ್ಯಗ್ರಹ ನಡೆಸುತ್ತಿರುವ  ರಾಜಕುಮಾರ್ ಗಣೇರ್,

ಕಂಬಳಿ ಮೇಲೆ ಕುಳಿತು  ಪ್ರತಿಭಟನೆ,

ಬೆಳಗ್ಗೆ 5 ಗಂಟೆಯಿಂದ ರಾಜಕುಮಾರ್ ಪ್ರತಿಭಟನೆ,

ರಾಜ್ಯಪಾಲರನ್ನ ವಜಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

LEAVE A REPLY

Please enter your comment!
Please enter your name here

error: Content is protected !!