Home Uncategorized ಬೀದಿನಾಯಿ ದೀಪಾಲಿ ಎನ್ನುವ ಹುಡುಗಿ ಮೇಲೆ ಏಕ ಏಕಿ ದಾಳಿ ಮಾಡಿದೆ ನಾಯಿ ದಾಳಿಯಿಂದ ಹುಡುಗಿ ಕಣ್ಣು ಕಿವಿಗೆ ಗಂಭೀರವಾಗಿ ಗಾಯವಾಗಿವೆ

ಬೀದಿನಾಯಿ ದೀಪಾಲಿ ಎನ್ನುವ ಹುಡುಗಿ ಮೇಲೆ ಏಕ ಏಕಿ ದಾಳಿ ಮಾಡಿದೆ ನಾಯಿ ದಾಳಿಯಿಂದ ಹುಡುಗಿ ಕಣ್ಣು ಕಿವಿಗೆ ಗಂಭೀರವಾಗಿ ಗಾಯವಾಗಿವೆ

0

ಕಾಂಗ್ರೆಸ್ ಡಿ ಎನ್ ಎ ಯಲ್ಲೆ ಭ್ರಷ್ಟಾಚಾರ ಅಡಗಿದೆ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಭ್ರಷ್ಟಾಚಾರ, ಅಪರಾಧ ಕೃತ್ಯಗಳು ಹೆಚ್ಚಾಗಿವೆ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸದಸ್ಯೆ ಸುಧಾ ಹಾಲಕೈ ಅವರು ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇತಿಹಾಸ ತೆಗೆದು ನೋಡಿದಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಅಪರಾದ ಕೃತ್ಯಗಳು ಹೆಚ್ಚಾಗಿವೆ. ಇದೀಗ ಮುಡಾ ಹಗರಣದಲ್ಲೆ ಸಿಎಂ ಅವರ ಹೆಸರು ಮುನ್ನಡೆಗೆ ಬಂದಿರುವುದು ಇದಕ್ಕೆ ದೊಡ್ಡ ಉದಾಹರಣೆಯಾಗಿದೆ ಎಂದು ಕಿಡಿಕಾರಿದರು

 

LEAVE A REPLY

Please enter your comment!
Please enter your name here

error: Content is protected !!