Home Uncategorized ಪಿಎಂ ಮೋದಿ ಭೇಟಿ ಮಾಡಿದ ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ

ಪಿಎಂ ಮೋದಿ ಭೇಟಿ ಮಾಡಿದ ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ

0

ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಪಿಎಂ ಗೆ ಮಾಹಿತಿ ನೀಡಿರೋ ಡಿವಿಎಸ್ ಮೂಲ ಬಿಜೆಪಿಗರ ಪರಿಗಣನೆ ಬಗ್ಗೆ ಪಿಎಂಗೆ ತಿಳಿಸಿರೋ ಡಿವಿಎಸ್ ಸೂಕ್ತ ಸಂದರ್ಭಲ್ಲಿ ಸೂಕ್ತ ಜವಾಬ್ದಾರಿ ಸುಳಿವು ನೀಡಿರೋ ಪಿಎಂ ಯಾವುದಾದರೂ ಒಂದು ರಾಜ್ಯದ ರಾಜ್ಯಪಾಲರಾಗೋ ಸಾಧ್ಯತೆ ಬಗ್ಗೆ ಡಿವಿಎಸ್ ಆಪ್ತರು ಹಾಗೂ ಬಿಜೆಪಿ ವಲಯದಲ್ಲಿ ಚರ್ಚೆ

LEAVE A REPLY

Please enter your comment!
Please enter your name here

error: Content is protected !!