ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ.
ಆನ್ ಲೈನ್ ಆ್ಯಡ್ ನೋಡಿ ಮೋಸ ಹೋದ ಯುವತಿ.
ತಮಿಳಿನ ಹಂಟರ್ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಹೇಳಿ ವಂಚನೆ.
ಸುರೇಶ್ ಕುಮಾರ್ ಎಂಬಾತನಿಂದ ಯುವತಿಗೆ ವಂಚನೆ.
ಮಾಡೆಲ್ ನಂದಿನಿ ಶೆಟ್ಟಿ ಎಂಬಾಕೆಗೆ ವಂಚನೆ ಆರೋಪ.
ವಂವನೆ ಬಗ್ಗೆ ದೂರು ನೀಡಿದ ಯುವತಿ.
ಇನ್ಸ್ಟ್ರಾಗ್ರಾಂ ನಲ್ಲಿ ಹಂಟರ್ ವಿತ್ರದ ಆ್ಯಡ್ ನೋಡಿದ್ದ ಯುವತಿ.
ನಂತರ ಅಲ್ಲಿದ್ದ ಕಾಂಟಾಕ್ಟ್ ನಂಬರ್ ಗೆ ಕರೆ ಮಾಡಿದ್ದ ಯುವತಿ.
ಚಿತ್ರದಲ್ಲಿ ಚಾನ್ಸ್ ಸಿಗುತ್ತೆ ಅದಕ್ಕೆ ಆರ್ಟಿಸ್ಟ್ ಕಾರ್ಡ್ ಮಾಡಿಸಬೇಕು ಎಂದಿದ್ದ ಸುರೇಶ್.
ಅದಕ್ಕಾಗಿ 12,500 ಹಣ ಕಳುಹಿಸಿದ್ದ ಯುವತಿ.
ನಂತರ ಅಗ್ರಿಮೆಂಟ್ ಸ್ಟ್ಯಾಂಪ್ ಡ್ಯೂಟಿ ಅಂತಾ 35 ಸಾವಿರ ಗುಳುಂ.
ಬಳಿಕ ಶೂಟಿಂಗ್ ಗೆ ಮಲೇಷಿಯಾಗೆ ಹೋಗಬೇಕು.
ನಿಮ್ಮ ತಂದೆಯ ಪಾಸ್ ಪೋರ್ಟ್ ಹಾಗು ನಿಮ್ಮ ಪಾಸ್ ಪೋರ್ಟ್ ವಿಮಾನ ಟಿಕೆಟ್ ಅಂತಾ 90 ಸಾವಿರ ಹಣ ಕಟ್ಟಿಸಿಕೊಂಡಿದ್ದ ಸುರೇಶ್ ಎಂಬಾತ.
ಸುಮಾರು 1.71 ಲಕ್ಷ ಹಣ ಪಡೆದು ವಂಚನೆ.
ಸುರೇಶ್ ಕುಮಾರ್ ಎಂಬಾತನಿಂದ ವಂಚನೆ ಆರೋಪ.
ನಂತರ ಅನುಮಾನಗೊಂಡ ಪರಿಶೀಲನೆ ನಡೆಸಿದಾಗ ಅಸಲಿ ಕಹಾನಿ ಬೆಳಕಿಗೆ.
ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಯುವತಿ.
ಯುವತಿ ದೂರಿನ ಮೇರೆಗೆ ಎಫ್ಐಆರ್ ದಾಖಲು.





