ಪಿಎಸ್ ಐ ಪರಶುರಾಮ ಸಾವು ಪ್ರಕರಣ, ಯಾದಗಿರಿ ಯಲ್ಲಿ ಶಾಸಕ ಶರಣಗೌಡ ಕಂದಕೂರು ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ, ಪಿಎಸ್ ಐ ಪರಶುರಾಮ ಅವರು ವರ್ಗಾವಣೆ ವಿಚಾರವಾಗಿ, ಮಾನ್ಯ ಪ್ರಿಯಾಂಕ ಖರ್ಗೆ ಆಗಲು ಬಂದಿದ್ದರು, ನಿಮಗೆ ಭೇಟಿ ಆದಾಗ ನೀವು ಐಜಿ ಅವರಿಗೆ ಕಾಲ್ ಮಾಡಬಹುದಿತ್ತು, ವಡಗೇರಾ ಪಿಎಸ್ ಐ ಇರಲು,ರೂರಲ್ ಪಿಎಸ್ ಐ ಹಣಮಂತ ಇರಲು ಒತ್ತಡ ಹಾಕಿದ್ರಿ, ಆದರೆ, ಯಾದಗಿರಿ ಶಾಸಕರ ಮೇಲೆ ಪರಶುರಾಮ ಅವರು ನಗರ ಠಾಣೆಗೆ ಮುಂದುವರೆಯಲು ಯಾಕೆ ಒತ್ತಡ ಹಾಕಿಲ್ಲ, ನಾನು ಯಾರನ್ನು ದೋಷಣೆ ಮಾಡುವದಿಲ್ಲ, ಪಿಎಸ್ ಐ ಸಾವು ಘಟನೆ ಜಿಲ್ಲೆಗೆ ತಲೆ ತಗ್ಗಿಸುವಂತಾಗಿದೆ, ಸಂವಿಧಾನದ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ, ಸಂವಿಧಾನ ಹೀಡಿದು ಪ್ರಮಾಣ ವಚನ ಸ್ವೀಕರಿಸಿದರು, ಪಿಎಸ್ ಐ ಪರಶುರಾಮ ಅನುಮಾನಸ್ವದ ಸಾವು ಘಟನೆ ತನೀಖೆಯಿಂದ ಹೊರಬರಲಿ, ಭೃಷ್ಟಚಾರ ಅಧಿಕಾರಿಗೆ ಯಾರೋ ಮಾತು ಕೇಳಿ ತಂದರೆ ಹೇಗೆ, ಜಿಲ್ಲಾಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಅವರ ನಡೆಗೆ ಶಾಸಕ ಕಂದಕೂರು ಗರಂ, ದರ್ಶನಾಪುರ ಅವರು ಸಿನಿಯರ್ ರಾಜಕಾರಣಿಯಾಗಿದ್ದಾರೆ, ಈ ಬಗ್ಗೆ ಖರ್ಗೆ ಕುಟುಂಬಸ್ಥರ ಬಗ್ಗೆ ಮಾತನಾಡಿದ್ರೆ, ಡಾ.ಎ.ಬಿ.ಮಾಲಕರೆಡ್ಡಿ ಅವರನ್ನು ರಾಜಕೀಯವಾಗಿ ಮುಗಿಸಿದಂತೆ, ಅವರ ಪರಿಸ್ಥಿತಿ ಏನಾಗಿದೆ, ಮಾಲಕರೆಡ್ಡಿ ಪರಿಸ್ಥಿತಿ ಅಂತೆ ಆಗದಂತೆ ದರ್ಶನಾಪುರ ಅವರು ಜಾಣ ನಡೆ ಅನುಸರಿಸುತ್ತಿದ್ದಾರೆ, ದರ್ಶನಾಪುರ ಅವರು ತಾಳ್ಮೆಯಿಂದ ಹೋಗುತ್ತಿದ್ದಾರೆ, ಯಾರಿಂದ ಯಾರು ಭಯಪಡುವದಿಲ್ಲ
Home Uncategorized ಪಿಎಸ್ ಐ ಪರಶುರಾಮ ಸಾವು ಪ್ರಕರಣ, ಯಾದಗಿರಿ ಯಲ್ಲಿ ಶಾಸಕ ಶರಣಗೌಡ ಕಂದಕೂರು ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ,