Google search engine
ಮನೆUncategorizedಭಾರಿ ಮಳೆಗೆ ಬೀದರ ನಗರದ ಮೈಲೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಗೋಡೆ ಕುಸಿತ ಪೌರ...

ಭಾರಿ ಮಳೆಗೆ ಬೀದರ ನಗರದ ಮೈಲೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಗೋಡೆ ಕುಸಿತ ಪೌರ ಅಡಳಿತ ಸಚಿವ ರಹಿಂ ಖಾನ್ ಬೇಟಿ

ಭಾರಿ ಮಳೆಗೆ ಬೀದರ ನಗರದ ಮೈಲೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಗೋಡೆ ಕುಸಿತ  ಪೌರ ಅಡಳಿತ ಸಚಿಬವ ರಹಿಂ ಖಾನ್ ಬೇಟಿ

ಕಳೆದ ನಾಲ್ಕು ದಿನಗಳಿಂದ  ಬೀದರ ನಗರದಲ್ಲಿ ಸುರಿಯುತಿರುವ ಮಳೆ ಯಿಂದ ಬೀದರ ನಗರದ ಮೈಲೂ ನಲದಲಿನ ಸ್ರಕಾರಿ ಪ್ರಾಥಮಿಕ ಶಾಲೆ ಗೋಡೆ ಕುಸಿದಿದೆ ಅಸ್ಪಷ್ಟ ವಶಾತ  ಇಂದು ಶಾಲೆ ರಜಾ ದಿನವಾದ  ಯಾವುದೇ ಅನಾಹುತ ಸಂಭವಿಸಿಲ್ಲ ಶಾಲೆಯ ಗೋಡೆ ಕುಸಿದ ವಿಷಯ ತಿಳಿದ ತಕ್ಷಣ ಪೌರಾಢಳಿ ಪೌರ ಅಡಳಿತ ಸಚಿಬವ ರಹಿಂ ಖಾನ್  ಹಾಗೂ ಜಿಲ್ಲಾ ಶಿಕ್ಷಣ ಅಧಿಕಾರಿ ನಗರದ ಸಭೆಯ ಆಯುಕ್ತರು ಹಾಗೂ ಗ್ರೇಡ್  2 ತಸಿಲ್ದಾರ  ದಾದ ಜಿಯಾಉಲ್ ಅವರು ಬೇಟಿ ನೀಡಿ  ಪರಿಶಿಲನೆ ಮಾಡಿದರು ಪರಿಶಿಲನೆ ನಡೆಸಿದ ನಂತರ ಸಚಿವ ರಹ ಖಾನ್ ಮಾದ್ಯ ಮದವರೋಂದಿಗೆ ಮಾತನಾಡಿ, ಸುರಕ್ಷಿತ ಮತ್ತು ಆಧುನಿಕ ಶೈಕ್ಷಣಿಕ ಮೂಲಸೌಕರ್ಯಗಳನ್ನು ಒದಗಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿ  ಶಾಲಾ ಕಟ್ಟಡದ ಫಿಟ್‌ನೆಸ್ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಸಹಾಯಕ ಆಯುಕ್ತ ಲವಿಶ್ ಓರ್ಡಿಯಾ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.  ‘ಹಳೆ ಕಟ್ಟಡವನ್ನು ಕೆಡವಿ ಹೊಸ ಶಾಲಾ ಕಟ್ಟಡ ನಿರ್ಮಿಸಲು ಅಗತ್ಯ ಅನುದಾನ ಒದಗಿಸಿ, ಮೈಲೂರು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದು   ಭರವಸೆ ನೀಡಿದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!