Home Uncategorized ಬರಗಾಲದ ಬರಪರಿಹಾರಾದಲ್ಲಿ ತಾರತಮ್ಯ ಮಾಡತ್ತಿರುವ ಅಧಿಕಾರಿಗಳ ವಿರೂದ್ದ ರೈತರ ಆಕ್ರೋಶ,

ಬರಗಾಲದ ಬರಪರಿಹಾರಾದಲ್ಲಿ ತಾರತಮ್ಯ ಮಾಡತ್ತಿರುವ ಅಧಿಕಾರಿಗಳ ವಿರೂದ್ದ ರೈತರ ಆಕ್ರೋಶ,

0
ಬರಗಾಲದ ಬರಪರಿಹಾರಾದಲ್ಲಿ ತಾರತಮ್ಯ ಮಾಡತ್ತಿರುವ ಅಧಿಕಾರಿಗಳ ವಿರೂದ್ದ ರೈತರ ಆಕ್ರೋಶ,

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ  ತಾಲೂಕಾ ಘಟಕ ರಾಯಬಾಗ ಇವರಿಂದ. ಮನವಿ

ತಹಶಿಲ್ದಾರ‌ ಕಚೇರಿ ಎದುರು ಸರಕಾರ ಹಾಗೂ ಅಧಿಕಾರಿಗಳ ವಿರುದ್ದ ದಿಕ್ಕಾರ ಧಿಕ್ಕಾರ ಕೂಗಿದ ರೈತರು,

ಬರಗಾಲದ ಬರಪರಿಹಾರಾದಲ್ಲಿ ತಾರತಮ್ಯ ಮಾಡತ್ತಿರುವ ಅಧಿಕಾರಿಗಳ ವಿರೂದ್ದ ರೈತರ ಆಕ್ರೋಶ,

ರಾಯಬಾಗ ತಾಲೂಕೀನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ  ರವರಿಂದ ರಾಯಬಾಗ ತಹಶಿಲ್ದಾರಗೆ ಮನವಿ,

ಬರಗಾಲದ ಪರಿಹಾರ ಹಣ ತಕ್ಷಣ ಎಲ್ಲಾ ರೈತರಿಗೆ  ಮುಟ್ಟುವಂತಾಗ ಬೇಕು,

ರೈತರ ಕಬ್ಬಿಣ ಬಾಕೀ ಬಿಲ್ಲನ್ನ ತಕ್ಷಣ ರೈತರ ಖಾತೆಗೆ  ಜಮೆಮಾಡಿಸಲು ಯ್ಯೋಗ ಕ್ರಮ ಕೈಗೊಳಬೇಕು,

ತಾಲೂಕೀನ‌ ಗ್ರಾಮಗಳಲ್ಲಿ ಸಾರ್ವಜನಿಕ ರಸ್ತ ಅಕ್ಕ ಪಕ್ಕದಲ್ಲಿ  ರಸ್ತ ಅತಿಕ್ರಮ ಮಾಡಿ ರಸ್ತೆ ಮೇಲೆ ತಿಪ್ಪೆ,ಕಟ್ಟಿಗೆ ,ಮೆವಿನ ಬನವೆ, ಹಾಕಿರುವದರಿಂದ ಸಾರ್ವಜನಿಕರಿಗೆ ಸಂಚರಿಸಲು  ತೊಂದರೆಯಾಗುತ್ತಿದ್ದು ಆದರಿಂದ  ಅವುಗಳನ್ನ ತಕ್ಷಣ ತೆರುವು ಗೋಳಿಸಲು ಸೂಚಿಸಬೇಕು,

ರಸ್ತೆ ಮೇಲೆ ಕೆಲಕಡೆ ಅನಧಿಕೃತ ರೋಡಬ್ರೇಕ್ ಹಾಕೀರುತ್ತಾರೆ ಅವುಗಳನ್ನ ತೆರುಗೋಳಿಸಿ,ಶಾಲೆ, ಕಾಲೇಜು, ದೇವಸ್ಥಾನ ,ಮತ್ತು ಮುಖ್ಯ ತಿರುಗಳಲ್ಲಿ  ತಪ್ಪದೆ ರೋಡ ಬ್ರೇಕ್ ಗಳನ್ನ ಹಾಕೀಸಬೇಕು,

ರಾಯಬಾಗ ತಹಶಿಲ್ದಾರ ಕಚೇರಿ ಯಿಂದ ರಾಯಬಾಗ ಹೆಸ್ಕಾಂ‌ ಕಚೇರಿ ನಂದಿಕುರಳಿ ರಸ್ತೆ ತ್ರಿಟೆಂಪಲ್ ವರೆಗೆ ರಿಂಗ ರೋಡ  ಭಾಗವಾಗಿ  ಹೊಸ ರಸ್ತೆ ನಿರ್ಮಾಣ ಕ್ಕಾಗಿ  ರಾಜ್ಯ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕು  ಎಂದು ರಾಯಬಾಗ  ತಹಶಿಲ್ದಾರರಿಗೆ ರೈತರು ಮನವಿ ಕೊಟ್ಟರು,

ಮನವಿ ಸ್ವೀಕರಿಸಿದ ರಾಯಬಾಗ ತಹಶಿಲ್ದಾರ ಸುರೇಶ ಮುಂಜೆ  ಮನವಿಯನ್ನ ಪ್ರಾಮಣಿಕ ವಾಗಿ ಕುದ್ದಾಗಿ ನಾನೇ ಜಿಲ್ಲಾಧಿಕಾರಿಗಳಿಗೆ ತಲೂಪಿಸಿ ಅವರ ಜ್ಯೋತೆಗೆ ಈ ವಿಷಯದ ಬಗ್ಗೆ ಚರ್ಚಿಸುತ್ತೆನೆ ಎಂದು ರೈತರಿಗೆ ಭರವಸೆ ನೀಡಿದರು,

LEAVE A REPLY

Please enter your comment!
Please enter your name here

error: Content is protected !!