Home Uncategorized ಶೆಡ್’ನಿಂದ ನಿರ್ಮಾಣವಾದ ಹಲವು ಮಳಿಗೆಗಳು ಜೂಜುಕೋರರ ಅಡ್ಡೆ ಹಾಗೂ ಕುಡುಕರಿಗೆ ಕುಡಿಯುವ ತಾಣವಾಗಿ ಪರಿವರ್ತನೆಯಾಗಿವೆ

ಶೆಡ್’ನಿಂದ ನಿರ್ಮಾಣವಾದ ಹಲವು ಮಳಿಗೆಗಳು ಜೂಜುಕೋರರ ಅಡ್ಡೆ ಹಾಗೂ ಕುಡುಕರಿಗೆ ಕುಡಿಯುವ ತಾಣವಾಗಿ ಪರಿವರ್ತನೆಯಾಗಿವೆ

0
ಶೆಡ್’ನಿಂದ ನಿರ್ಮಾಣವಾದ ಹಲವು ಮಳಿಗೆಗಳು ಜೂಜುಕೋರರ ಅಡ್ಡೆ ಹಾಗೂ ಕುಡುಕರಿಗೆ ಕುಡಿಯುವ ತಾಣವಾಗಿ ಪರಿವರ್ತನೆಯಾಗಿವೆ

ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಶೆಡ್’ನಿಂದ ನಿರ್ಮಾಣವಾದ ಹಲವು ಮಳಿಗೆಗಳು ಜೂಜುಕೋರರ ಅಡ್ಡೆ ಹಾಗೂ ಕುಡುಕರಿಗೆ ಕುಡಿಯುವ ತಾಣವಾಗಿ ಪರಿವರ್ತನೆಯಾಗಿವೆ.

ಹೌದು ಕಲಬುರಗಿ ನಗರದ ಹೃದಯ ಭಾಗವಾಗಿರುವ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಮಹಾನಗರ ಪಾಲಿಕೆ ಅನುದಾನದಲ್ಲಿ ಶೆಡ್’ನಿಂದ ನಿರ್ಮಾಣವಾಗಿರುವ 150 ಕ್ಕೂ ಹೆಚ್ಚು ಮಳಿಗೆಗಳು ಕುಡುಕರಿಗೆ ಕುಡಿಯಲು ಹಾಗೂ ಕಸ ಹಾಕುವವರಿಗೆ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿವೆ, ಇನ್ನೂ ಮೂತ್ರ ಮಾಡುವವರಿಗೆ ಶೌಚಾಲಯವಾಗಿ ಉಪಯೋಗವಾಗುತ್ತಿದ್ದೂ, ಇದಕ್ಕಾಗಿ ಕೊಟಿಗಟ್ಟಲೇ ಹಣ  ಖರ್ಚು ಮಾಡಿದರೂ ಇದರ ಸದುಪಯೋಗವಾಗುತ್ತಿಲ್ಲ. ಇವುಗಳನ್ನು ನಿರ್ಮಾಣ ಮಾಡಿ ಹಲವು ದಿನಗಳೇ ಕಳೆದಿವೆ ಆದರೂ ಯಾರಿಗೂ ಹಂಚಿಕೆಯಾಗದೇ ತುಕ್ಕು ಹಿಡಿಯುತ್ತಿವೆ ಇದರ ಉಪಯೋಗ ಯಾವಾಗ ತೆಗೆದುಕೊಳ್ಳುವುದು ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

LEAVE A REPLY

Please enter your comment!
Please enter your name here

error: Content is protected !!