Home Uncategorized ಬಿಜೆಪಿ 240 ಸ್ಥಾನ ದಾಟುವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ

ಬಿಜೆಪಿ 240 ಸ್ಥಾನ ದಾಟುವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ

0
ಬಿಜೆಪಿ 240 ಸ್ಥಾನ ದಾಟುವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ

ಬಿಜೆಪಿ 240 ಸ್ಥಾನ ದಾಟುವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ ಎಂದು ಸಚಿವ ಎಂ ಬಿ ಪಾಟೀಲ್ ಉಲ್ಲೇಖಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ನಾನು ಈ ಮೊದಲೇ ಉಲ್ಲೇಖ ಮಾಡಿದ್ದೆ. ಬಿಜೆಪಿಯು ಈ ಬಾರಿ ಕಳೆದ ಬಾರಿಗಿಂತ ಬಹಳ ಸ್ಥಾನ ಪಡೆಯುವುದಿಲ್ಲ ಎಂಬ ನನ್ನ ಮಾತು ಈಗ ನಿಜವಾಗಿದೆ ಅಲ್ಲವೇ ಎಂದು ಪ್ರಶ್ನೆ ಮಾಡಿದರು. ಇದೇ ವೇಳೆ ಮಹಾರಾಷ್ಟ್ರದಲ್ಲಿ ನಡೆದ ಲೋಕಸಭಾ ಚುನಾವಣಾ ಫಲಿತಾಂಶವನ್ನು ಅವರು ಉಲ್ಲೇಖಿಸಿದರು.

 

LEAVE A REPLY

Please enter your comment!
Please enter your name here

error: Content is protected !!