Home Uncategorized ಮಿರಿಯಾಣ ಗಡಿಭಾಗ ಶ್ರೀ ಕೊತ್ಲಾಪುರ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ

ಮಿರಿಯಾಣ ಗಡಿಭಾಗ ಶ್ರೀ ಕೊತ್ಲಾಪುರ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ

0
ಮಿರಿಯಾಣ ಗಡಿಭಾಗ ಶ್ರೀ ಕೊತ್ಲಾಪುರ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ

ಮಿರಿಯಾಣ ಗಡಿಭಾಗ ಶ್ರೀ ಕೊತ್ಲಾಪುರ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ

ಸಹಸ್ರಾರು ಭಕ್ತರ ಜೈಕಾರದ ನಡುವೆ ಮಿರಿಯಾಣ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ಕೊತ್ಲಾಪುರ ರೇಣುಕಾ ಎಲ್ಲಮ್ಮ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಭಕ್ತದಿಗಳು ಮಳೆಗೆ ಲೆಕ್ಕಿಸದೆ ಭಕ್ತರು ಜಾತ್ರೆಯ ರಥೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಿದರು.

ಚಿಂಚೋಳಿ ತಾಲೂಕಿನ ಗಡಿಭಾಗ ಮಿರಿಯಾಣ ಗ್ರಾಮಕ್ಕೆ ಹೊಂದಿಕೊಂಡಿರುವ ಕೊತ್ಲಪುರದ ಆರಾಧ್ಯ ದೈವ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ಅದುರಿಯಾಗಿ ಅಪಾರ ಭಕ್ತದಿಗಳ ಜೈಕಾರಗಳ ನಡುವೆ ನಡೆಯಿತು. ಸತತ ಒಂದು ತಿಂಗಳು ನಡೆಯುವ ಜಾತ್ರೆಯು ಮುಂದಿನ ಕಾರಹುಣ್ಣಿಮೆಯ ವರಗೆ ನಡೆಯುವುದು ಎಂದು ಪ್ರಧಾನ ಅರ್ಚಕರು ತಿಳಿಸಿದ್ದು ಪಕ್ಕದ ಕರ್ನಾಟಕದ ವಿವಿಧ ಜಿಲ್ಲೆಯಿಂದ ಹಾಗೂ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಮೂಲೆಮೂಲೆಗಳಿಂದ ಭಕ್ತರು ಆಗಮಿಸಿ ದೇವರ ಕೃಪಾಶಿರ್ವಾದ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!