ಮೀಡಿಯಾ ಸೆಂಟರ್ ಬಳಿ ಬಂದು ಗರಂ ಆದ ತುಷಾರ್ ಗಿರಿನಾಥ್
ಮಿಡಿಯಾ ಸೆಂಟರ್ ಒಳಗೆ ನಿಂತಿದ್ದ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ
ಪೊಲಿಸ್ ಹಾಗೂ ಇತರ ಸಿಬ್ಬಂದಿ
ಮೀಡಿಯಾ ಸೆಂಟರ್ ಗೆ ಬಂದ ತುಷಾರ್ ಗಿರಿನಾಥ್
ಮೀಡಿಯಾದವರು ಉಳಿದವರ ಮೇಲೆ ರೇಗಾಡಿದ ತುಷಾರ್ ಗಿರಿನಾಥ್
ನಿಮ್ಮ ಕೆಲಸ ನೋಡಿ, ಟಿವಿ ನೋಡುತ್ತ ನಿಲ್ಲಬೇಡಿ
ಎಲ್ಲರ ಮೇಲೆ ಆಕ್ಷನ್ ತೆಗೆದುಕೊಳ್ಳುತ್ತೇನೆ ಎಂದು ಅವಾಜ್ ಹಾಕಿದ ತುಷಾರ್ ಗಿರಿನಾಥ್





