ಸಿಎಂ ಭೇಟಿಯಾಗಿ ಉತ್ತರಾಖಂಡಗೆ ತೆರಳಿದ ಸಚಿವ ಕೃಷ್ಣ ಬೈರೆಗೌಡ…
ಉತ್ತಾರಖಾಂಡ್ ನಲ್ಲಿ ಕನ್ನಡದ ಟ್ರೆಕ್ಕಿಂಗ್ ಟೀಂ ಸಿಲುಕಿರುವ ಬಗ್ಗೆ ಸಿಎಂಗೆ ಮಾಹಿತಿ ನೀಡಿದ ಕೃಷ್ಣ ಬೈರೆಗೌಡ..
ರಕ್ಷಣೆ ಸಂಬಂಧ ಉತ್ತರಾಖಂಡ ಸರ್ಕಾರದ ಜೊತೆ ಮಾತನಾಡಿರುವ ಬಗ್ಗೆಯೂ ಮಾಹಿತಿ ನೀಡಿದ ಕೃಷ್ಣಾ ಬೈರೆಗೌಡ..
ನೀನೆ ಖುದ್ದು ತೆರಳಿ ಕಾರ್ಯಚರಣೆ ನೋಡಿಕೊ ಎಂದು ಕೃಷ್ಣ ಬೈರೆಗೌಡ ಸೂಚಿಸಿರುವ ಸಿಎಂ.
ಸಿಎಂ ಸೂಚನೆ ಮೇರೆಗೆ ಡೆಹ್ರಾಡೂನ್ ಗೆ ಹೊರಟ ಸಚಿವ ಕೃಷ್ಣ ಬೈರೆಗೌಡ..
23 ಜನ ನಮ್ಮ ರಾಜ್ಯದಿಂದ ಟ್ರೆಕ್ಕಿಂಗ್ ಟೀಂ ನಲ್ಲಿ ಸಿಲಿಕಿಕೊಂಡಿರುವ ಮಾಹಿತಿ ಇದ್ರಲ್ಲಿ 11 ಜನ ಸಂಪರ್ಕಕ್ಕೆ ಸಿಕ್ಕಿದ್ದಾರೆ ಎಂಬ ಮಾಹಿತಿ ಇದೆ..





