Home Uncategorized ಬೀದರ್ ನ ಕೆಇಬಿ ಕಚೇರಿಯಲ್ಲಿ ಅಗ್ನಿ ಅವಘಡ

ಬೀದರ್ ನ ಕೆಇಬಿ ಕಚೇರಿಯಲ್ಲಿ ಅಗ್ನಿ ಅವಘಡ

0
ಬೀದರ್ ನ ಕೆಇಬಿ ಕಚೇರಿಯಲ್ಲಿ ಅಗ್ನಿ ಅವಘಡ

ಜೆಸ್ಕಾಂ ಕಚೇರಿಯಲ್ಲಿ ಏಕಾ ಏಕೀ ಬೆಂಕಿ ಲಕ್ಷಾಂತರ ಮೌಲ್ಯದ ಟಿ‌ಸಿ ಸುಟ್ಟು ಭಸ್ಮಗೊಂಡಿವೆ….

ಬೀದರ್‌ನ ಕೆಇಬಿ ಕಚೇರಿಯಲ್ಲಿ ಅಗ್ನಿ ಅವಘಡ, ಹೊತ್ತಿ ಉರಿಯುತ್ತಿರೋ ಸ್ಟೋರ್ ರೂಮ್.

ನಗರದ ಹೃದಯ ಭಾಗದಲ್ಲಿರೋ ಕೆಇಬಿ ಕಚೇರಿಯಲ್ಲಿ ಅಗ್ನಿ ಅವಘಡ….

ಸ್ಟೋರ್ ರೂಮ್‌ನಲ್ಲಿ ಏಕಾಏಕಿ ಕಾಣಿಸಿಕೊಂಡಿರೋ ಬೆಂಕಿ…

ಶಾರ್ಟಸಕ್ಯೂಟ್ ನಿಂದ   ಬೆಂಕಿ ಹತ್ತಿರ ಬಹುದು ಅನ್ನು ಅನುಮಾನ….

ಜೋರಾದ ಬೆಂಕಿ ಹತ್ತಿದ ಪರಿಣಾಮ ಧಗ ಧಗ  ಹೊತ್ತಿ ಉರಿಯುತ್ತಿರೋ  ಸ್ಟೋರ್ ರೂಮ್…..

ಟ್ರಾನ್ಸ್‌ಪಾರ್ಮರ್ ಹಾಗೂ ಆಯಿಲ್ ಇರುವ ಸ್ಟೋರ್ ರೂಮ್.

ಸ್ಟೋರ್ ಪಕ್ಕದಲ್ಲೇ ನಿಂತಿರೋ ಕಚೇರಿ ಸಿಬ್ಬಂದಿ ವಾಹನಗಳು ಸುಟ್ಟು ಭಸ್ಮಗೊಂಡಿವೆ…

ಬೆಂಕಿ ನಂದಿಸಲು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ…

ವಾಯು ನೆಲೆಯ ಇಂದ ಬಂದ ಅಗ್ನಿಶಾಮಕ ಸಿಬ್ಬಂದಿ..

ಬೆಂಕಿ ನಂದಿ ಸಲು ಸಿಬ್ಬಂದಿ ಹರ ಸಾಹಸ.ಹೆಚ್ಚಿನ ಸಹಾಯಕ್ಕೆ ವಾಯನೆಲೆಯ ಅಗ್ನಿಶಾಮಕ ಸಿಬ್ಬಂದಿ ಆಗಮನ್ನ…..

ಕೋಟ್ಯಂತರ ರೂಪಾಯಿ ನಷ್ಟ ಆಗಿರುವ ಅನುಮಾನ….

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ, ಆತಂಕದ ವಾತಾವರಣ….

ಸ್ಥಳಕ್ಕೆ ಜೆಸ್ಕಾಂ ಇಇ ರಮೇಶ್ ಪಾಟೀಲ್ ಭೇಟಿ ಪರಿಶೀಲನೆ….

LEAVE A REPLY

Please enter your comment!
Please enter your name here

error: Content is protected !!