Home Uncategorized ಬಾಲರಾಮನಿಗೆ ಸೂರ್ಯ ತಿಲಕ ಸಮರ್ಪಣೆ

ಬಾಲರಾಮನಿಗೆ ಸೂರ್ಯ ತಿಲಕ ಸಮರ್ಪಣೆ

0
ಬಾಲರಾಮನಿಗೆ ಸೂರ್ಯ ತಿಲಕ ಸಮರ್ಪಣೆ

ಶ್ರೀರಾಮ ನವಮಿಯಂದು ಅಯೋಧ್ಯೆಯ ವಾರರಾಮನಿಗೆ ಸೂರ್ಯ ತಿಲಕ ಸಮರ್ಪಣೆ ಮಾಡಲಾಗಿದೆ.

ಇಸ್ರೋ ನೇತೃತ್ವದಲ್ಲಿ ನಡೆದಿರುವ ಪ್ರಯೋಗವೊಂದರ ಮೂಲಕ ಶ್ರೀರಾಮನಿಗೆ ಸೂರ್ಯಸ್ನಾನ ಮತ್ತು ಸೂರ್ಯ ತಿಲಕ ಸಲ್ಲಿಸಲಾಗಿದೆ. ಶ್ರೀರಾಮಚಂದ್ರನು ಸೂರ್ಯವಂಶದ ದೊರೆಯಾಗಿರುವುದರಿಂದ ಈ ಗೌರವವನ್ನು ಆತನಿಗೆ ಸಲ್ಲಿಕೆ ಮಾಡಲಾಗಿದೆ. ಇಂದು ಮಧ್ಯಾಹ್ನ ಶ್ರೀರಾಮನ ಹಣೆಯ ಮೇಲೆ ಸೂರ್ಯ ತಿಲಕ ರಾರಾಜಿಸಿದೆ.

LEAVE A REPLY

Please enter your comment!
Please enter your name here

error: Content is protected !!