Google search engine
ಮನೆUncategorizedMay 1 ರಂದು ಕಲಬುರಗಿಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿ :

May 1 ರಂದು ಕಲಬುರಗಿಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿ :

May 1 ರಂದು ಕಲಬುರಗಿಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿ :

ಬಿ ಎಸ್ ಎನ್ ಎಲ್ ಕ್ಷೇಮಭಿವೃದ್ಧಿ ಟ್ರಸ್ಟ್ ಕಲಬುರಗಿ ವತಿಯಿಂದ ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಘೋಷ್ಟಿ ನಡೆದಿದ್ದು ಈ ಅಧ್ಯಕ್ಷರಾದ ಕಿಶೋರ್ ಗಾಯಕ್ವಾಡ್ ಮಾತನಾಡಿ ಮೇ 1ರಂದು ಕಲಬುರಗಿ ನಗರದ ಕೋಟನೂರಿನ BSNL ಲೇಔಟ್ ನಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿ ಕಳೆದ 22 ವರ್ಷಗಳಿಂದ ಅಚೀರುಸುತ್ತಿದ್ದು ಈ ವರ್ಷವೂ ಕೂಡ ಇದೆ ಮೇ 01 ರಂದು ಬುದ್ಧ ಬಸವ ಅಂಬೇಡ್ಕರ್ ಜಯಂತಿ ಆಚರಿಸುತ್ತಿರುವುದಾಗಿ ತಿಳಿಸಿದರು ಜೊತೆಗೆ ಜಯಂತ್ಯೋತ್ಸವದಲ್ಲಿ ಅನೇಕ ಸನ್ಮಾನ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು ಆ ನಿಟ್ಟಿನಲ್ಲಿ 40 ಜನ ಪೊಲೀಸ್ ಅಧಿಕಾರಿಗಳನ್ನ, ಹಾಗೂ 25 ಜನ ನಿವೃತ್ತ ಭಾರತೀಯ ಯೋಧರಿಗೆ, ಹಾಗೂ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿಯ 23 ಜನ ಅಧ್ಯಕ್ಷರುಗಳಿಗೆ ಭೀಮ “ರತ್ನ ಪ್ರಶಸ್ತಿ ” ನೀಡಿ ಸನ್ಮಾನಿಸಲಾಗುತ್ತದೆ, ಹಾಗೂ ಕಾರ್ಯಕ್ರಮದ ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಹಾಗೂ ಅತಿಥಿಗಳಾಗಿ Dr.H. T. ಸಾಂಗ್ಲಿಯಾನ ಆಗಮಿಸುತ್ತಿರುವುದಾಗಿ ತಿಳಿಸಿದರು ಇನ್ನು ಇದೆ ವೇಳೆ ಗೌರವ ಅಧ್ಯಕ್ಷರಾದ Dr. ಪಂಡಿತ್ ಕಾಂಬ್ಳೆ, ಹಾಗೂ ಮತ್ತಿತರರು ಪತ್ರಿಕಾ ಘೋಷ್ಟಿಯಲ್ಲಿ ಭಾಗಿಯಾಗಿದ್ದರು..

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!