Home COOKING WITH KITCHEN TIPS ಮಾವಿನ ಹಣ್ಣಿನ ಮಿಲ್ಕ್ ಶೇಕ್  ಮಾಡುವ ವಿಧಾನ

ಮಾವಿನ ಹಣ್ಣಿನ ಮಿಲ್ಕ್ ಶೇಕ್  ಮಾಡುವ ವಿಧಾನ

0
ಮಾವಿನ ಹಣ್ಣಿನ ಮಿಲ್ಕ್ ಶೇಕ್  ಮಾಡುವ ವಿಧಾನ

 

ಬೇಕಾಗುವ ಪದಾರ್ಥಗಳು

ಡ್ರೈ ಫ್ರೂಟ್ಸ್

ಸಿಪ್ಪೆ ತೆಗೆದ ಮಾವಿನ ಹಣ್ಣು

ಹಾಲು

ವೆನಿಲ್ಲಾ ಐಸ್ ಕ್ರೀಮ್

 

ಮಾವಿನ ಹಣ್ಣಿನ ಮಿಲ್ಕ್ ಶೇಕ್  ಮಾಡುವ ವಿಧಾನ

 

ಒಂದು ಬ್ಲೆಂಡರ್ ಅಥವಾ ಮಿಕ್ಸಿ ಜಾರ್ಗೆ ಕತ್ತರಿಸಿದ ಮಾವಿನ ಹಣ್ಣಿನ ತುಂಡುಗಳು, ಸಕ್ಕರೆ ಮತ್ತು ಐಸ್ ಕ್ರೀಮ್ ಸೇರಿಸಿ

 ನಂತರ ಅದಕ್ಕೆ ತಣ್ಣನೆಯ ಹಾಲು ಸೇರಿಸಿ, ಎಲ್ಲವೂ ನುಣ್ಣಗೆ ಆಗುವವರೆಗೆ ಬ್ಲೆಂಡ್ ಮಾಡಿ

 

ತಯಾರಾದ ಮಿಲ್ಕ್ ಶೇಕ್ ಅನ್ನು ಗ್ಲಾಸ್ಗೆ ಸುರಿದು, ಮೇಲೆ ಕತ್ತರಿಸಿದ ಒಣ ಹಣ್ಣುಗಳಿಂದ ಅಲಂಕರಿಸಿ

 

ಟಿಪ್ಸ್: ಮಿಲ್ಕ್ ಶೇಕ್ ತೆಳುವಾಗಿ ಬೇಕಿದ್ದರೆ ಸ್ವಲ್ಪ ಹೆಚ್ಚು ಹಾಲು ಸೇರಿಸಬಹುದು

ಮಾವಿನ ಹಣ್ಣು ತುಂಬಾ ಹುಳಿಯಾಗಿದ್ದರೆ ಸ್ವಲ್ಪ ಹೆಚ್ಚಿನ ಸಕ್ಕರೆ ಬಳಸಿ

LEAVE A REPLY

Please enter your comment!
Please enter your name here

error: Content is protected !!