Home COOKING WITH KITCHEN TIPS ಫ್ರೂಟ್ ಸಲಾಡ್ ಕಸ್ಟರ್ಡತ ಯಾರಿಸುವ ವಿಧಾನ

ಫ್ರೂಟ್ ಸಲಾಡ್ ಕಸ್ಟರ್ಡತ ಯಾರಿಸುವ ವಿಧಾನ

0
ಫ್ರೂಟ್ ಸಲಾಡ್ ಕಸ್ಟರ್ಡತ ಯಾರಿಸುವ ವಿಧಾನ

 

ಬೇಕಾಗುವ ಪದಾರ್ಥಗಳು

ಕಸ್ಟರ್ಡ್ ಪೌಡರ್

ಹಾಲು

ಮಿಶ್ರ ಹಣ್ಣುಗಳು

ಸಕ್ಕರೆ

 

ಫ್ರೂಟ್ ಸಲಾಡ್ ಕಸ್ಟರ್ಡ್ ತಯಾರಿಸುವ ವಿಧಾನ

 

ಬಟ್ಟಲಿನಲ್ಲಿ 2 ಚಮಚ ಕಸ್ಟರ್ಡ್ ಪೌಡರ್ ಹಾಕಿ, ಅದಕ್ಕೆ 3-4 ಚಮಚ ತಣ್ಣನೆಯ ಹಾಲನ್ನು ಸೇರಿಸಿ ಗಂಟುಗಳಿಲ್ಲದಂತೆ ಚೆನ್ನಾಗಿ ಬೆರೆಸಿ

 

ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಕುದಿಯಲು ಬಿ ಡಿ

ಅದಕ್ಕೆ ಸಕ್ಕರೆಯನ್ನು ಸೇರಿಸಿ, ಅದು ಸಂಪೂರ್ಣವಾಗಿ ಕರಗುವವರೆಗೆ ಕೈಯಾಡಿಸಿ

ಮೊದಲೇ ಸಿದ್ಧಪಡಿಸಿದ ಕಸ್ಟರ್ಡ್ ಮಿಶ್ರಣವನ್ನು ಹಾಲಿಗೆ ನಿಧಾನವಾಗಿ ಸುರಿಯಿರಿ. ಹಾಲು ದಪ್ಪಗಾಗುವವರೆಗೆ ನಿರಂತರವಾಗಿ ಕೈಯಾಡಿ

ನಂತರ ಒಲೆ ಆಫ್ ಮಾಡಿ  ಈ ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ, ನಂತರ 2 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಿ

 ಕಸ್ಟರ್ಡ್ ತಣ್ಣಗಾದ ಮೇಲೆ, ಹೆಚ್ಚಿಟ್ಟ ಹಣ್ಣುಗಳನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ

ಫ್ರೂಟ್ ಕಸ್ಟರ್ಡ್ ಸಿದ್ಧ! 

 

LEAVE A REPLY

Please enter your comment!
Please enter your name here

error: Content is protected !!