Home Uncategorized ಬೀದರ ನಲ್ಲಿ77 ನೇ ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮ ಸಡಗರ

ಬೀದರ ನಲ್ಲಿ77 ನೇ ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮ ಸಡಗರ

0

ಬೀದರ ಬ್ರೇಕಿಂಗ್.. 77 ನೇ ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮ ಸಡಗರ ರಾಷ್ಟ್ರಧ್ವಜ ಹಾರಿಸುವ ಮೂಲಕ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿದ ಸಚಿವ ಖಂಡ್ರೆ… ನಗರದ ನೆಹರು ಕ್ರೀಡಾಂಗಣದಲ್ಲಿ ಅದ್ದುರಿ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಧ್ವಜಾರೋಹಣ… ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮ…. ಧ್ವಜಾರೋಹಣ ನಂತ್ರ ಗೌರವ ವಂದನೆ ಸ್ವೀಕರಿಸಿದ ಸಚಿವ ಈಶ್ವರ ಖಂಡ್ರೆ….. ಪೊಲೀಸ್ ಮತ್ತು ಶಾಲಾ ಮಕ್ಕಳ ತುಕಡಿಗಳಿಗೆ ಸಚಿವ ಖಂಡ್ರೆ ಗೌರವ ನಮನ… ಒಟ್ಟು 13 ಪೊಲೀಸ್ ಮತ್ತು ಶಾಲಾ ತುಕಡಿಗಳಿಂದ ಪಥಸಂಚಲನ… ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ.ಸಂಸದ ಸಾಗರ ಖಂಡ್ರೆ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ. ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿ ಪ್ರದೀಪ್ ಗುಂಟಿ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಡಾ.ದೀಲಿಪ ಬದೋಲೆ ಸೇರಿದಂತೆ ಶಾಲೆ ಕಾಲೇಜು ಮಕ್ಕಳು ಹಾಗೂ ನಾಗರಿಕರು ಭಾಗಿ

LEAVE A REPLY

Please enter your comment!
Please enter your name here

error: Content is protected !!