ಯಾದಗಿರಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ ಮಾಡಿದ ಹಿನ್ನಲೆ, ಯಾದಗಿರಿಯಲ್ಲಿ ಅಭಿಮಾನಿಗಳ ಸಂಭ್ರಮ, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಕಚೇರಿಯಲ್ಲಿ ಸಂಭ್ರಮ, ಯಾದಗಿರಿ ನಗರದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಜನಸಂಪರ್ಕ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ, ಕೇಕ್ ವಿತರಣೆ ಮಾಡಿ ಸಂಭ್ರಮ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಕೇಕ್ ವಿತರಣೆ, ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಗೆ ಬಾಡೂಟ ವ್ಯವಸ್ಥೆ, ಚಿಕನ್ ಬಿರಿಯಾನಿ ವಿತರಣೆ ಮೂಲಕ ಬಾಡೂಟ ವ್ಯವಸ್ಥೆ, ಬಾಡೂಟ ಸವಿದು ಖುಷಿಗೊಂಡ ಸಿಎಂ ಸಿದ್ದು ಅಭಿಮಾನಿಗಳು





