ಕಲಬುರಗಿ ನಗರದಲ್ಲಿನ ರೋಟರಿ ಕ್ಲಬ್ 3160 ಗೆ ಗವರ್ನರ್ ಭೇಟಿ ನೀಡಿ ವರದಿ ವಾಚನವನ್ನ ಪಡೆದ್ರು ಕಲಬುರಗಿ ನಗರದಲ್ಲಿನ ರೋಟರಿ ಕ್ಲಬ್ 3160 ಗೆ ಗವರ್ನರ್ ಭೇಟಿ ನೀಡಿ ವರದಿ ವಾಚನವನ್ನ ಪಡೆದ್ರು ಅದರ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾರ್ಥನಾ ಗೀತೆಯನ್ನ ಹಾಡಲಾಯ್ತು ನಂತರದಲ್ಲಿ ಐದು ಜನ ಅಧ್ಯಕ್ಷರಿಗೆ ರೋಟರಿ ಕಾಲರ್ ಹಾಕಲಾಯ್ತು ಕಾರ್ಯಕ್ರಮವನ್ನ ದೀಪ ಬರಳಗುಸುವದರ ಮೂಲಕ ಗವರ್ನರ್ ಉದ್ಘಾಟನೆ ಮಾಡಿದ್ರು ಗುಲ್ಬರ್ಗಾ ಮೆನ್ ರೋಟರಿ ಕ್ಲಬ್ ಅಧ್ಯಕ್ಷ ಉದಯ್ ಹೊನಗುಂಟಿಕರ್ ಸ್ವಾಗತ ಭಾಷಣ ಮಾಡಿದ್ರಿ ಡಿಸ್ಟಿಕ್ ಗವರ್ ನರ್ ಅರವಿಂದ ಷಾಹ ಗವರ್ ನರ್ ಪರಿಚಯವನ್ನ ಮಾಡಿಕೊಟ್ಟರು ಮಾಜಿ ಪಡಿಜಿ ಮಣಿಲಾಲ್ ಪ್ರಾಸ್ತಾವಿಕ ಭಾಷಣ ಮಾಡಿದ್ರು ನಂತ್ರ ಪಿ ಎಚ್ ಡಾಲರ್ ಕೊಟ್ಟವರಿಗೆ ಸರ್ಟಿಫಿಕೇಟ್ ನೀಡಿದ್ರು ಮಾಜಿ ಪಿಡಿಜಿ ಗೌತಮ್ ಜಾಹಗಿರ್ದಾರ್ ಮಾತನಾಡಿದ್ರು ನಂತ್ರ ರವಿ ರೋಟರಿ ಕ್ಲಬ್ 3160 ಗವರ್ನರ್ ಮಾತನಾಡಿದ್ರು ಕಾರ್ಯಕ್ರಮದಲ್ಲಿ ಗವರ್ನರ್ ಅವರಿಗೆ ಸನ್ಮಾನಿಸಲಾಯ್ತು ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡುವದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯ್ತು





