ಯಾದಗಿರಿ ಸಿಎಂ ಸಿದ್ದರಾಮಯ್ಯಗಾಗಿ ಅಭಿಮಾನಿಗಳ ಪೂಜೆ, ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸಬೇಕೆಂದು ಪೂಜೆ, ಐದು ವರ್ಷ ಸಿದ್ದರಾಮಯ್ಯ ಅಧಿಕಾರ ಪೂರೈಸಲು ಭಗವಂತ ಹೆಚ್ಚಿನ ಶಕ್ತಿ ನೀಡಲೆಂದು ಪೂಜೆ, ನಾಲ್ವಡಗಿ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿಂದ ಪೂಜೆ, ನಾಲ್ವಡಿ ಗ್ರಾಮದ ಭೀರಲಿಂಗೇಶ್ವರ ದೇಗುಲದಲ್ಲಿ ಪೂಜೆ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾಲ್ವಡಗಿ ಗ್ರಾಮದಲ್ಲಿ ಪೂಜೆ, ಕಲ್ಯಾಣ ಕರ್ನಾಟಕ ಶ್ರೀ ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್ ಅಧ್ಯಕ್ಷ ರಾಜಕುಮಾರ ಗಣೇರ್ ನೇತೃತ್ವದಲ್ಲಿ ಪೂಜೆ, ಅಭಿಮಾನಿಗಳಿಂದ ದೀರ್ಘ ದಂಡ ನಮಸ್ಕಾರ, ಕೈಯಲ್ಲಿ ಸಚಿವರು,ಶಾಸಕರು, ಗಣ್ಯರ ಭಾವ ಚಿತ್ರ ಅಭಿಮಾನಿಗಳು, ಸಿಎಂ ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕಿದ ಅಭಿಮಾನಿಗಳು
ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸಬೇಕೆಂದು ಪೂಜೆ
ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸಬೇಕೆಂದು ಪೂಜೆ





