Home Uncategorized ಮಹಾತ್ಮ ಜ್ಯೋತಿಬಾ ಫುಲೆ ಶಿಕ್ಷಣ ಸಂಸ್ಥೆಯಶಾಲಾ ಕಾಲೇಜು ವತಿಯಿಂದ ಶ್ರೀಮತಿ ದಿ: ಬಿ.ಸುರೇಖಾ. ರವರ 6ನೇ ಪುಣ್ಯ ಸ್ಮರಣೆ

ಮಹಾತ್ಮ ಜ್ಯೋತಿಬಾ ಫುಲೆ ಶಿಕ್ಷಣ ಸಂಸ್ಥೆಯಶಾಲಾ ಕಾಲೇಜು ವತಿಯಿಂದ ಶ್ರೀಮತಿ ದಿ: ಬಿ.ಸುರೇಖಾ. ರವರ 6ನೇ ಪುಣ್ಯ ಸ್ಮರಣೆ

0
ಮಹಾತ್ಮ ಜ್ಯೋತಿಬಾ ಫುಲೆ ಶಿಕ್ಷಣ ಸಂಸ್ಥೆಯಶಾಲಾ ಕಾಲೇಜು ವತಿಯಿಂದ ಶ್ರೀಮತಿ ದಿ: ಬಿ.ಸುರೇಖಾ. ರವರ 6ನೇ ಪುಣ್ಯ ಸ್ಮರಣೆ

ಮಹಾತ್ಮ ಜ್ಯೋತಿಬಾ ಫುಲೆ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳ ವತಿಯಿಂದ ಶ್ರೀಮತಿ ದಿ: ಬಿ.ಸುರೇಖಾ. ರವರ 6ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಅದರ ಒಂದು ರಿಪೋರ್ಟ್ ಇಲ್ಲಿದೆ ಇಂದು ಮಹಾತ್ಮಾ ಜೋತಿಬಾ ಫುಲೆ ಶೀಕ್ಷಣ ಸಂಸ್ಥೆಯ ಅಡಿಯಲ್ಲಿನ ಮಲ್ಲಿಕಾರ್ಜುನ ಖರ್ಗೆ ಕಾಲೇಜಿನಲ್ಲಿಬಿ.ಸುರೆಖಾ ಅವರ 6 ನೇ ಮುಣ್ಯಸರಣೆ ಕಾರ್ಯಕ್ರಮ ಜರುಗಿತು ಮೊದಲಿಗೆ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮೊದಲಿಗೆ ವಿಧ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನ ಹಾಡಿದ್ರು ನಂತರದಲ್ಲಿ ಅತಿಥಿಗಳಿಗೆ ಕಾಲೇಜಿನ ಸಿಬ್ಬಂಧಿ ಹೊಸಮನಿ ಅವರು ಸ್ವಾಗತಿಸಿದ್ರು ಶ್ರೀಮತಿ ಬಿ ಸುರೇಖಾರವರ ಭಾವಚಿತ್ರಕ್ಕೆ ಪೂಜೆ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಂಕರ್ ಕೋಡ್ಕಾರವರು ವಹಿಸಿಕೊಂಡಿದ್ರು ಮುಖ್ಯ ಅಥಿತಿ ಗಳಾಗಿ ಎಸ್ ಎಸ್ ವಿ ಟಿವಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಾಜಶೇಖರಯ್ಯಾ ಹಾಗು ಸ್ವಾಮಿಸಮಾಜ ಚಿಂತಕರು ಮತ್ತು ಸಮಾಜಶಾಸ್ತ್ರದ ಪ್ರಾಧ್ಯಪಕರು.ಶ್ರೀ ಪ್ರೋ ಕೆ ಎಸ್ ಬಂಧು ಆಗಮಿಸಿದ್ರು ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ : ವಿಜೇಂದ್ರ ಕೋಡ್ಲಾ ,ಶ್ರೀಮತಿ ಲತಾಂಜಲಿ ಕೋಡ್ಲಾ ,ಡಾ: ಎನ್.ಟಿ.ಕಣ್ಣಿ, ಶ್ರೀ ಬಿ.ಎಸ್.ಮಾಲಿಪಾಟೀಲ್ ಶ್ರೀಮತಿ ವಿಜಯಲಕ್ಷ್ಮೀ ಇನಾಂದಾರ ಉಪಸ್ಥತಿತರಿದ್ದರು ಮುಖ್ಯ ಅಥೀಗಳಾಗಿ ಆಗಮಿಸಿದ್ದ ಪ್ರೋ ಕೆ ಎಸ್ ಬಂಧುರವರು ಬಿ ಸುರೇಖಾ ಅವರು ನಡೆದುಬಂದ ಹಾದಿಯ ಬಗ್ಗೆ ಮಾತನಾಡಿದ್ರು ಇನ್ನೋರ್ವ ಅತಿಥಿಗಳಾ್ಇ ಆಗಮಿಸಿದ್ದ ಶ್ರೀ ರಾಜಶೇಖರಯ್ಯಾ ಸ್ವಾಮಿ ಅವರು ಪುಣ್ಯಸ್ಮರಣೆ ಗಳು ಮುಂದಿನ ಪೀಳಿಗೆಗೆ ಆದರ್ಶವಾಗಲಿವೆ ಎಂದು ಮಾತನಾಡಿದ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶಂಕರ ಕೋಡ್ಲಾ ರವರು ಶಾಲಾ ಕಾಲೇಜಿನೆ ಏಳಿಗೆಗಗಾಗಿ ಶ್ರಮಿಸಲು ಶೀಕ್ಷಕರಿಗೆ ಕರೆ ನೀಡಿದ್ರು ಕೊನೆಗೆ ಪುಣ್ಯ ಸ್ಮರಣೆ ನಿಮಿತ್ಯವಾಗಿ ಏರ್ಪಡಿಸಲಾಗಿ ಪ್ರಬಂಧ ಸ್ಪರ್ಧೆಗಳಲ್ಲಿ ಗೆದ್ದ ವಿಧ್ಯಾರ್ಥಿಗಳಿಗೆ ಹಾಗು ಹೆಚ್ಚಿನ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಭಹುಮಾನ ವಿತರಣೆ ಮಾಡಿ ನಂತ್ರ ಕಾಲೇನಿನ ಸಿಬ್ಬಂಧಿ ರಾಜಶೇಖರ ಅವರು ವಂದನಾರ್ಪಣೆ ಮಾಡಿದ್ರು ಕಾರ್ಯಕ್ರಮದಲ್ಲಿ ಸಮಸ್ತ ಎಲ್ಲಾ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ರು

LEAVE A REPLY

Please enter your comment!
Please enter your name here

error: Content is protected !!