Home Uncategorized ರಾಯಚೂರು ವಲಯದಲ್ಲಿ ಪ್ರತಿಭೆಗೆ ಯಾವುದೇ ಅಭಾವವಿಲ್ ಯುವ ಕ್ರಿಕೆಟ್ ಆಟಗಾರರಿಗೆ ನ್ಯಾಯ ಸಿಗುತ್ತಿಲ್ಲಕಲ್ಬುರ್ಗಿ

ರಾಯಚೂರು ವಲಯದಲ್ಲಿ ಪ್ರತಿಭೆಗೆ ಯಾವುದೇ ಅಭಾವವಿಲ್ ಯುವ ಕ್ರಿಕೆಟ್ ಆಟಗಾರರಿಗೆ ನ್ಯಾಯ ಸಿಗುತ್ತಿಲ್ಲಕಲ್ಬುರ್ಗಿ

0
ರಾಯಚೂರು ವಲಯದಲ್ಲಿ ಪ್ರತಿಭೆಗೆ ಯಾವುದೇ ಅಭಾವವಿಲ್  ಯುವ ಕ್ರಿಕೆಟ್ ಆಟಗಾರರಿಗೆ ನ್ಯಾಯ ಸಿಗುತ್ತಿಲ್ಲಕಲ್ಬುರ್ಗಿ

ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ವಲಯವಾಗಿರುವ ರಾಯಚೂರು ವಲಯವನ್ನು ವಿಭಜಿಸಿ, ಕಲ್ಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಯನ್ನು ಒಳಗೊಂಡು ಹೊಸದಾಗಿ ಕಲ್ಬುರ್ಗಿ ವಲಯವನ್ನು ರಚಿಸಬೇಕು ರಾಯಚೂರು ವಲಯದಲ್ಲಿ ಪ್ರತಿಭೆಗೆ ಯಾವುದೇ ಅಭಾವವಿಲ್ಲ ಆದರೆ ಅವಕಾಶಗಳು ಸೀಮಿತವಾಗಿರುವುದರಿಂದ ಯುವ ಕ್ರಿಕೆಟ್ ಆಟಗಾರರಿಗೆ ನ್ಯಾಯ ಸಿಗುತ್ತಿಲ್ಲ.ಅಂತ ಕಲ್ಬುರ್ಗಿ ಕ್ರಿಕೇಟ್ ಸಂಸ್ಥೆ ಒತ್ತಾಯಿಸಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ವಲಯವು 4 ಜಿಲ್ಲೆಗಳನ್ನು ಒಳಗೊಂಡಿದೆ. ಮೈಸೂರು ವಲಯವು 2 ಜಿಲ್ಲೆಗಳನ್ನು ಒಳಗೊಂಡಿದೆ ಶಿವಮೊಗ್ಗ 3 ಜಿಲ್ಲೆಗಳನ್ನು ಒಳಗೊಂಡಿದೆ ತುಮಕೂರು ವಲಯವು 4 ಜಿಲ್ಲೆಗಳನ್ನು ಒಳಗೊಂಡಿದೆ ಧಾರವಾಡ ವಲಯವು 5 ಜಿಲ್ಲೆಗಳನ್ನು ಒಳಗೊಂಡಿದೆ ಮಂಗಳೂರು 3 ಜಿಲ್ಲೆಗಳನ್ನು ಒಳಗೊಂಡಿರುವ ಮಂಗಳೂರು ವಲಯ 4) ಮಂಗಳೂರು 8) ಸೌತ್ ಕೆನರಾ ಮತ್ತು ರಾಯಚೂರು ವಲಯಗಳು 7 ಜಿಲ್ಲೆಗಳನ್ನು ಒಳಗೊಂಡಿವೆ ಹಾಗಾಗಿ ರಾಯಚೂರು ವಲಯವನಗನ ವಭಜನೆ ಮಾಡಲು ಆಗ್ರಹಿಸಲಾಗಿದೆ

LEAVE A REPLY

Please enter your comment!
Please enter your name here

error: Content is protected !!