Home Uncategorized ಯಾದಗಿರಿಯಲ್ಲಿ ಉದ್ಯೋಗ ಆಕಾಂಕ್ಷಿಗಳಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಹೋರಾಟ

ಯಾದಗಿರಿಯಲ್ಲಿ ಉದ್ಯೋಗ ಆಕಾಂಕ್ಷಿಗಳಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಹೋರಾಟ

0
ಯಾದಗಿರಿಯಲ್ಲಿ ಉದ್ಯೋಗ ಆಕಾಂಕ್ಷಿಗಳಿಂದ ಖಾಲಿ ಹುದ್ದೆಗಳನ್ನು  ಭರ್ತಿ ಮಾಡುವಂತೆ ಹೋರಾಟ

ಯಾದಗಿರಿ ಯಾದಗಿರಿಯಲ್ಲಿ ಉದ್ಯೋಗ ಆಕಾಂಕ್ಷಿಗಳಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಹೋರಾಟ, ಯಾದಗಿರಿಯಲ್ಲಿ ಉದ್ಯೋಗ ಆಕಾಂಕ್ಷಿಗಳಿಂದ ಬೃಹತ್ ಹೋರಾಟ, ಪಂಚ ಗ್ಯಾರಂಟಿ ಬೇಡ ಉದ್ಯೋಗ ಗ್ಯಾರಂಟಿ ಬೇಕೆಂದು ಪ್ರತಿಭಟನೆ, ಯಾದಗಿರಿಯ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ, ನೇಮಕಾತಿಯಲ್ಲಿ ಭೃಷ್ಟಾಚಾರ ತಡೆಗಟ್ಟಬೇಕು, ನೇಮಕಾತಿಯಲ್ಲಿ ಐದು ವರ್ಷಗಳ ಸಡಿಲಿಕೆ ಮಾಡುವಂತೆ ಪ್ರತಿಭಟನೆ ನಿರತರ ಆಗ್ರಹ, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಿರತರ ಆಕ್ರೋಶ, ಕೂಡಲೇ ನೇಮಕಾತಿ ಮಾಡಿ ಉದ್ಯೋಗ ಕಲ್ಪಿಸುವಂತೆ ಪ್ರತಿಭಟನೆ ನಿರತ ಉದ್ಯೋಗ ಆಕಾಂಕ್ಷಿಗಳ ಆಗ್ರಹ

LEAVE A REPLY

Please enter your comment!
Please enter your name here

error: Content is protected !!