Home Uncategorized ಕಲಬುರಗಿಯಲ್ಲಿನ ರಸ್ತೆ ಗುಂಡಿಗಳು ಟ್ರಾಫಿಕ್ ಸಿಗ್ನಲ್ ಪ್ರಮುಖ ಸರ್ಕಲ್ ಗಳಲ್ಲಿ ಗಯಂಡಿಗಳದ್ದೇ ದರ್ಬಾರ್

ಕಲಬುರಗಿಯಲ್ಲಿನ ರಸ್ತೆ ಗುಂಡಿಗಳು ಟ್ರಾಫಿಕ್ ಸಿಗ್ನಲ್ ಪ್ರಮುಖ ಸರ್ಕಲ್ ಗಳಲ್ಲಿ ಗಯಂಡಿಗಳದ್ದೇ ದರ್ಬಾರ್

0

ಗುಂಡಿಗಳು ಸಾರ್ ಗುಂಡಿಗಳು ಗುಂಡಿಗಳು ಅಂದ್ರೆ ಬೆಂಗಳೂರಿನ ಸುದ್ದಿ ಇರಬೇಕು ಅನ್ಕೊಂಡ್ರಾ ಅಲ್ಲ ಅದು ನಮ್ಮ ಕಲಬುರಗಿಯಲ್ಲಿನ ರಸ್ತೆ ಗುಂಡಿಗಳು ಟ್ರಾಫಿಕ್ ಸಿಗ್ನಲ್ ಪ್ರಮುಖ ಸರ್ಕಲ್ ಗಳಲ್ಲಿ ಆ ಗಯಂಡಿಗಳದ್ದೇ ದರ್ಬಾರ್ ಅದನ್ಮೆಲ್ಲ ನೀವು ಒಮ್ಮೆ ನೋಡಿ ವೈಸ್ ೧ : ಹೌದು ಹೀಗೆ ರಸ್ತೆಗಳಲ್ಲಿ ಗುಂಡಿಗಳು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಪ್ರಮುಖ ಸರ್ಕಲ್ ಗಳಲ್ಲಿ ರಸ್ತೆ ಗುಂಡಿಗಳು ಇದೆಲ್ಲವೂ ಸಹ ನಮಗೆ ಕಂಡದ್ದು ಕಲಬುರಗಿ ನಗರದ ಮುಖ್ಯ ರಸ್ತೆಗಳನ್ನ ಮುಖ್ಯ ರಸ್ತೆ ಹಾಗು ಸರ್ಕಲ್ ಗಳಲ್ಲಿ ಆಟೋ ಚಾಲಕರು,ಬೈಕ್ ಸವಾರರು ,ಎಲ್ಲ ವಾಹನಗಳು ಆ ಗುಂಡಿಗಳನ್ನ ದಾಟಿ ಹೋಗಲು ಹರಸಾಹಸವೇ ಪಡಬೇಕಿದೆ ಸಿಗ್ನಲ್ ಬಿಟ್ಟಾಗಲಂತು ಎರಡು ಮೂರು ವಾಹನಗಳು ಗುಂಡಿಗಳು ದಾಟಿ ಪಾಸ್ ಆಗುವಷ್ಟರಲ್ಲಿ ಮತ್ತೆ ಸಿಗ್ನಲ್ ಬಿದ್ದುಬಿಡತ್ತೆ ಕಲಬುರಗಿ ನಗರದಾದ್ಯಂತಲೂ ಸಹ ಎಲ್ಲಿ ನೋಡಿದ್ರು ಸಹ ಹಾಳಾಗಿ ಹೋಗಿದ್ದ ರಸ್ತೆಗಳು ಹಾಗು ಗುಂಡಿಗಳು ಈ ವ್ಯವಸ್ಥೆ ಸರಿಯಾಗೋದು ಯ್ಯಾವಾಗ ಅಂತ ಕಲಬುರಗಿ ಸಾರ್ವಜನಿಕರು ಪ್ರಷ್ಣೆ ಮಾಡಿದ್ದಾರೆ ಬೈಟ್ ೧ ವೈಸ್ ೨ : ಇನ್ನು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ಕಲ್ಯಾಣ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಸಹ ಕಲಬುರಗಿಯಲ್ಲಿದೆ ಆದ್ರೆ ಇಲ್ಲಿನ ರಸ್ತೆಗಳ ಕಲ್ಯಾಣ ಯ್ಯಾವಾಗ ಅನ್ನೋ ಪ್ರಷ್ಣೆ ಮೂಡಿದೆ ಸಾಕಷ್ಟು ಅನುದಾನ ಇದ್ರು ಸಹ ರಸ್ತೆಗಳಲ್ಲಿನ ಗುಂಡಿಗಳು ಮಾತ್ರ ಪ್ರತಿದಿನ ಹೆಚ್ಚಾಗ್ತಾನೇ ಇವೆ ಅದರ ದುರಸ್ತಿ ಗೋಜಿಗೆ ಮಾತ್ರ ಯ್ಯಾವುದೆ ಜನಪ್ರತಿನಿಧಿಯಾಗಲಿ ಅಧಿಕಾರಿಗಳಾಗಲಿ ಮುಂದೆ ಬಂದಿಲ್ಲ ಕೆಕೆಆರ್ ಡಿಬಿ ಯ ಐದು ಸಾವಿರ ಕೋಟಿ ಅಭಿವೃಧ್ಧಿ ಹಣ ಎಲ್ಲಿ ಹೋಯ್ತು ಅನ್ನೋದು ಪ್ರಷ್ಣೆಯಾಗಿದೆ ಹೀಗಾಗಿ ಕಲಬುರಗಿ ನಾಗರೀಕರು ಮಾತ್ರ ಅಧಿಕಾರಿಗಳು ಜನಪ್ರಯಿನಿಧಿಗಳ ವಿರುಧ್ಧ ಹಿಡಿಶ್ಯಾಪ ಹಾಕ್ತಾ ಇದ್ದಾರೆ ಬೈಟ್ ೨ ವೈಸ್ ೩: ಒಟ್ಟಾರೆಯಾಗಿ ಅದೆಷ್ಟೋ ವರ್ಷಗಳಿಂದ ಹಿಂದುಳಿದ ಹಣೆಪಟ್ಟಿ ಕಟ್ಟಿಕೊಂಡಿರುವ ಕಲ್ಯಾಣ ಕರ್ನಾಟಕದಲ್ಲಿ ಅಭಿವೃಧ್ಧಿಗಾಗಿ ನಿರ್ಮಿಸಿದ ಕೆಕೆಆರ್ ಡಿಬಿ ಸದಥಾಪಬೆ ಮಾಡಿದ್ರು ರಸ್ತೆಗಳು ಅಭಿವೃದ್ಧಿ ಕಂಡಿಲ್ಲ ಇನ್ನಾದ್ರು ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತು ಕಲಬುರಗಿ ರಸ್ತೆ ಗುಂಡಿ ಮುಚ್ಚಿ ಉತ್ತಮ ರಸ್ತೆ ನಿರ್ಮಾಣ ಮಾಡಬೇಕಿದೆ ಕ್ಯಾಮಾರಾಮೆನ್ ಗಿರೀಶ್ ಕುಲ್ಕರ್ಣಿ ಜೊತೆ ರಾಜಶೇಖರಯ್ಯಾ ಎಸ್ ಎಸ್ ವಿ ಟಿ ವಿ ಕಲಬುರಗಿ

LEAVE A REPLY

Please enter your comment!
Please enter your name here

error: Content is protected !!