Home Uncategorized ಅಂಜಲಿ ಕಂಬಾನೋರ್ ಕೇಸ್; ನಾಲ್ವರು ಸುಪಾರಿ ಹಂತಕರನ್ನು ಬಂಧನ

ಅಂಜಲಿ ಕಂಬಾನೋರ್ ಕೇಸ್; ನಾಲ್ವರು ಸುಪಾರಿ ಹಂತಕರನ್ನು ಬಂಧನ

0
ಅಂಜಲಿ ಕಂಬಾನೋರ್ ಕೇಸ್; ನಾಲ್ವರು ಸುಪಾರಿ ಹಂತಕರನ್ನು ಬಂಧನ

ಯಾದಗಿರಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಅಂಜಲಿ ಕಂಬಾನೋರ್ ಕೇಸ್, ನಾಲ್ವರು ಸುಪಾರಿ ಹಂತಕರನ್ನು ಬಂಧನ ಮಾಡಿರುವ ಯಾದಗಿರಿ ಪೊಲೀಸರು, ಆರೋಪಿಗಳಾದ ಎಲ್ಲಪ್ಪ,ಕಾಶಿನಾಥ,ದತ್ತಾತ್ರೇಯ,ಜಗದೀಶ್ ಬಂಧನ, ಕಲಬುರಗಿ ಜಿಲ್ಲೆಯ ಶಹಾಬಾದ್ ನ ವಿಜಯ ಹಾಗೂ ಶಂಕರ್ ಅವರು ಕೊಲೆ ಮಾಡಲು ಸುಪಾರಿ ನೀಡಿದರು, ಶಂಕರ್ ಅವರ ಮೇಲೆ ಕಳೆದ ಸೆಪ್ಟೆಂಬರ್ 12 ರಂದು ಶಹಾಬಾದ್ ನಲ್ಲಿ ಹಲ್ಲೆ ನಡೆದಿತ್ತು, ಕೊಲೆ ಮಾಡಲು ಅಂಜಲಿ ಸುಪಾರಿ ನೀಡಿದ್ದಾಳೆಂದು ತಿಳಿದು, ಅಂಜಲಿ ಅವಳನ್ನೆ ಮುಗಿಸಲು ಪ್ಲಾನ್ ಹಾಕಿರುವ ಶಂಕರ್ ಹಾಗೂ ವಿಜಯ ಗ್ಯಾಂಗ್, ಹೀಗಾಗಿ ಶಂಕರ್ ಹಾಗೂ ವಿಜಯ ಅವರು ಅಂಜಲಿ ಕೊಲೆಗೆ ಸುಪಾರಿ ನೀಡಿದರು, ಹೀಗಾಗಿ ನಾಲ್ವರು ಸುಪಾರಿ ಪಡೆದು ಅಂಜಲಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದರು

LEAVE A REPLY

Please enter your comment!
Please enter your name here

error: Content is protected !!