Home Uncategorized ಸಡಗರ ಸಂಭ್ರಮದಿಂದ ಶ್ರೀ ಶಾಂತಾನಂದ ಸರಸ್ವತಿ ಸ್ವಾಮಿ ಅವರ ಜಾತ್ರೆ ನಡೆಯಿತು

ಸಡಗರ ಸಂಭ್ರಮದಿಂದ ಶ್ರೀ ಶಾಂತಾನಂದ ಸರಸ್ವತಿ ಸ್ವಾಮಿ ಅವರ ಜಾತ್ರೆ ನಡೆಯಿತು

0
ಸಡಗರ ಸಂಭ್ರಮದಿಂದ ಶ್ರೀ ಶಾಂತಾನಂದ ಸರಸ್ವತಿ ಸ್ವಾಮಿ  ಅವರ ಜಾತ್ರೆ ನಡೆಯಿತು

ಸಡಗರ ಸಂಭ್ರಮದಿಂದ ಶ್ರೀ ಶಾಂತಾನಂದ ಸರಸ್ವತಿ ಸ್ವಾಮಿ ಅವರ ಜಾತ್ರೆ ನಡೆಯಿತು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೂಡಲಗಿ ಗ್ರಾಮದಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯಿತು.ಜಾತ್ರೆ ಅಂಗವಾಗಿ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.ನಂತರ ಅದ್ದೂರಿಯಾಗಿ ರಥೋತ್ಸವ ನಡೆಯಿತು.ಯಾದಗಿರಿ ಸೇರಿದಂತೆ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು. ಬೈಟ್: ಗಜಾನನ ಮಹಾರಾಜ್ .

LEAVE A REPLY

Please enter your comment!
Please enter your name here

error: Content is protected !!