CM, DCM ಭೇಟಿಯಾಗಿ ಚರ್ಚೆ ನಡೆಸಿದ ಉದ್ಯಮಿ ‘ಕಿರಣ್ ಮಜುಂದಾರ್ ಶಾ’ ಬೆಂಗಳೂರಿನ ರಸ್ತೆಗುಂಡಿ ಮತ್ತು ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರವನ್ನು ಟೀಕಿಸಿದ್ದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮೊದಲು ಡಿಸಿಎಂ ಡಿಕೆಶಿ ಭೇಟಿಯಾದ ಕಿರಣ್ ಮಜುಂದಾರ್ ಶಾ ಕೆಲಹೊತ್ತು ಚರ್ಚೆ ನಡೆಸಿ ಬಳಿಕ ಸಿಎಂ ಸಿದ್ದರಾಮಯ್ಯರನ್ನು ಕೂಡ ಭೇಟಿಯಾಗಿದ್ದಾರೆ. ಈ ಭೇಟಿ ಮಹತ್ವ ಪಡೆದುಕೊಂಡಿದೆ
CM, DCM ಭೇಟಿಯಾಗಿ ಚರ್ಚೆ ನಡೆಸಿದ ಉದ್ಯಮಿ ‘ಕಿರಣ್ ಮಜುಂದಾರ್ ಶಾ
CM, DCM ಭೇಟಿಯಾಗಿ ಚರ್ಚೆ ನಡೆಸಿದ ಉದ್ಯಮಿ 'ಕಿರಣ್ ಮಜುಂದಾರ್ ಶಾ
RELATED ARTICLES
Recent Comments
ಮೇಲೆ Hello world!





