Home Uncategorized ಕಲ್ಯಾಣ ಕರ್ನಾಟಕ ಭಾಗದಲ್ಲಿ ಖ್ಯಾತಿ ಹೊಂದಿದ್ದ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖ್ಯಾತಿ ಹೊಂದಿದ್ದ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ

0
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖ್ಯಾತಿ ಹೊಂದಿದ್ದ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ  ಮೈಲಾರಲಿಂಗೇಶ್ವರ ಜಾತ್ರೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖ್ಯಾತಿ ಹೊಂದಿದ್ದ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯು ಅದ್ದೂರಿಯಾಗಿ ನಡೆಯಿತು.ಜಾತ್ರೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಗಳು ಜರುಗಿದವು.ಶ್ರೀ ಮೈಲಾರಲಿಂಗೇಶ್ವರನಿಗೆ ತನಾರತಿ ಬೆಳಗುವ ಉತ್ಸವ ನಡೆಯಿತು.ಸರಪಳಿ ಹರಿಯುವ ಕಾರ್ಯಕ್ರಮ ನಡೆಯಿತು ನಂತರ ಈ ವರ್ಷದ ಕಾರ್ಣಿಕ ನುಡಿಯಲಾಯಿತು.ಶರಣಪ್ಪ ಪೂಜಾರಿ ಅವರು ಕಾರ್ಣಿಕ ನುಡಿದರು.ನಾಲ್ಕು ಮೂಲಿ ಎಂಟು ದಿಕ್ಕು ಸಂಪೂರ್ಣ ಕುತ್ತ ಬರುತ್ತದೆ ಎಂದು ನುಡಿದ ಕಾರ್ಣಿಕ ನುಡಿದರು.ಇದು ಅಪಾಯಕಾರಿ ಸೂಚನೆಯಾಗಿದೆ.ರಾಜಕೀಯವಾಗಿ,ಮಳೆ, ಬೆಳೆ ಬಗ್ಗೆ ಹೀಗೆ ಅರ್ಥೈಸಿಕೊಂಡರೇ ಹಲವು ಕಂಟಕವಾಗಿದೆ ಎಂಬ ಭವಿಷ್ಯವಾಣಿಯಾಗಿದೆ ಎನ್ನಲಾಗಿದೆ

LEAVE A REPLY

Please enter your comment!
Please enter your name here

error: Content is protected !!