Home Uncategorized ಸಿದ್ದರಾಮಯ್ಯ ಆರ್‌ಎಸ್‌ಎಸ್ ಹೇಳಿಕೆಗೆ ‘ನೋ ಕಮೆಂಟ್ಸ್’ ಎಂದ ಡಿಸಿಎಂ

ಸಿದ್ದರಾಮಯ್ಯ ಆರ್‌ಎಸ್‌ಎಸ್ ಹೇಳಿಕೆಗೆ ‘ನೋ ಕಮೆಂಟ್ಸ್’ ಎಂದ ಡಿಸಿಎಂ

0
ಸಿದ್ದರಾಮಯ್ಯ ಆರ್‌ಎಸ್‌ಎಸ್ ಹೇಳಿಕೆಗೆ ‘ನೋ ಕಮೆಂಟ್ಸ್’ ಎಂದ ಡಿಸಿಎಂ

ಸಿದ್ದರಾಮಯ್ಯ ಆರ್‌ಎಸ್‌ಎಸ್ ಹೇಳಿಕೆಗೆ ‘ನೋ ಕಮೆಂಟ್ಸ್’ ಎಂದ ಡಿಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಸನಾತನ ಸಂಸ್ಥೆಗಳ ಸಹವಾಹ ಬಿಡಿ” ಎಂದು ಹೇಳಿದ್ದು, ಈ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನನ್ನ ಕುರಿತು ಕೇಳಿದರೆ ಉತ್ತರಿಸುತ್ತೇನೆ” ಎಂದು ತಿಳಿಸಿದರು

LEAVE A REPLY

Please enter your comment!
Please enter your name here

error: Content is protected !!