ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅವ್ಯಾಚ ಶಬ್ಬಗಳಿಂದ ನಿಂದನೆ ಹಿನ್ನೆಲೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣ ಇಂದು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ ಪ್ರತಿಭಟನೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿಯೋರ್ವ ವಿಷ ಸೇವಿಸಲು ಯತ್ನಿಸಿದ ಘಟನೆ ನಡೆದಿದೆ ಚಿತ್ತಾಪುರ ವಾಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚಿತ್ತಾಪುರ ಬಂದ್ ಕರೆ ನೀಡಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಅವರಿಗೆ ಜೀವ ವೆದರಕೆ ಬಂದ ಹಿನ್ನೆಲೆ ಬೆದರಿಕೆ ಹಾಕಿದವರನ್ನ ಬಂಧಿಸಿ ಶೀಕ್ಷೆಗ ಗುರಿಪಡಿಸಲು ಆಗ್ರಹಿಸಿ ಚಿತ್ತಾಪುರ ಪಟ್ಟಣ ಬಂದ್ ಕರೆ ನೀಡಿದ್ದು ಪಟ್ಟಣ ಸಂಪೂರ್ಣ ಸ್ತಬ್ದವಾಗಿ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿ ಪಟ್ಟಣದ ಪ್ರಮುಖ ಬೀದಿಗಳಿಂದ ಪ್ರತಿಭಟನೆ ಮೆರವಣಿಗೆ ನಡೆಸಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಬಿಜೆಪಿ ಆರ್ ಎಸ್ ಎಸ್ ವಿರುದ್ದ ಪ್ರತಿಭಟನೆಯಲ್ಲಿ ಘೋಷಣೆ ಕೂಗಿದ್ರು ಇದೇ ವೇಳೆ ಅಭಿಮಾನಿಯೋರ್ವ ವಿಷ ಸೇವಿಸಲು ಯತ್ನಿಸಿದ್ದ ಆದ್ರೆ ಪೋಲೀಸರು ಅದನ್ನ ತಡೆದ್ರು
Home Uncategorized ಪ್ರಿಯಾಂಕ್ ಖರ್ಗೆ ಅವರಿಗೆ ಅವ್ಯಾಚ ಶಬ್ಬಗಳಿಂದ ನಿಂದನೆ ಹಿನ್ನೆಲೆ ಇಂದು ಚಿತ್ತಾಪುರ ಬಂದ್ ಮಾಡಿ ಪ್ರತಿಭಟನೆ