Home Uncategorized ಎಸ್ಆರ್ಟಿಸಿ ಇಲಾಖೆಯಲ್ಲಿ ಮೆಕ್ಯಾನಿಕ್ಗಳು ಹಾಗೂ ಡ್ರೈವರ್, ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಬೇಕೆಂದು ಆಗ್ರಹ

ಎಸ್ಆರ್ಟಿಸಿ ಇಲಾಖೆಯಲ್ಲಿ ಮೆಕ್ಯಾನಿಕ್ಗಳು ಹಾಗೂ ಡ್ರೈವರ್, ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಬೇಕೆಂದು ಆಗ್ರಹ

0
ಎಸ್ಆರ್ಟಿಸಿ ಇಲಾಖೆಯಲ್ಲಿ ಮೆಕ್ಯಾನಿಕ್ಗಳು ಹಾಗೂ ಡ್ರೈವರ್, ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಬೇಕೆಂದು ಆಗ್ರಹ

ಕಲಬುರಗಿ ಅಂಕರ್: ಪೂಜಾ & ಸೆಕ್ಯುರಿಟಿ ಮ್ಯಾನ್ ಪವಾರ್ ಏಜೆನ್ಸಿ ವತಿಯಿಂದ ಕೆಎಸ್ಆರ್ಟಿಸಿ ಇಲಾಖೆಯಲ್ಲಿ ಮೆಕ್ಯಾನಿಕ್ಗಳು ಹಾಗೂ ಡ್ರೈವರ್, ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನ ನಿಯಮಾನುಸಾರ ದೊರಕಿಸಿಕೊಡ ಬೇಕೆಂದು ಆಗ್ರಹಿಸಿ ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ ಜೈ ಶ್ರೀರಾಮ ಸೇನೆ ಯುವ ಬ್ರೀಗೆಡ್ ಸಂಘಟನೆ ವತಿಯಿಂದ ಕಲಬುರಗಿ ನಗರದ ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಗಿದೆ.. ಕಾರ್ಮಿಕರ ವೇತನದಲ್ಲಿ ಕಡಿತ ಮಾಡಲಾಗ್ತಿದೆ, ಇಎಫ್, ಪಿಎಫ್ ಹಣವನ್ನ ಇಲಾಖೆಯಿಂದ ಸರಿಯಾಗಿ ಕಟ್ಟುತ್ತಿಲ್ಲ, ಕಾರ್ಮಿಕರು ಓಟಿ ಡ್ಯೂಟಿ ಮಾಡಿದ್ರು ಸಹ ಅದಕ್ಕೆ ಸೂಕ್ತ ಸಂಭಾವನೆ ಪಾವತಿ ಮಾಡುತ್ತಿಲ್ಲ.. ಕೂಡಲೇ ಇವೆಲ್ಲ ಸಮಸ್ಯೆಗಳನ್ನ ಬಗೆಹರಿಸಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ

LEAVE A REPLY

Please enter your comment!
Please enter your name here

error: Content is protected !!