Home Uncategorized ಜಿಲ್ಲಾ ಕೋಲಿ ಕಬ್ಬಲಿಗ ತಳವಾರ ಸಮುದಾಯಗಳ ಸಮನ್ವಯ ಸಮಿತಿ ಕಲಬುರಗಿ ವತಿಯಿಂದ ಸುದ್ದಿಗೋಷ್ಠಿ

ಜಿಲ್ಲಾ ಕೋಲಿ ಕಬ್ಬಲಿಗ ತಳವಾರ ಸಮುದಾಯಗಳ ಸಮನ್ವಯ ಸಮಿತಿ ಕಲಬುರಗಿ ವತಿಯಿಂದ ಸುದ್ದಿಗೋಷ್ಠಿ

0

ಜಿಲ್ಲಾ ಕೋಲಿ ಕಬ್ಬಲಿಗ ತಳವಾರ ಸಮುದಾಯಗಳ ಸಮನ್ವಯ ಸಮಿತಿ ಕಲಬುರಗಿ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು

ಕಲಬುರಗಿ ಜಿಲ್ಲೆಯ ಚಿತ್ತಾಪುರ  ಮತ ಕ್ಷೇತ್ರ ವ್ಯಾಪ್ತಿಯ ಮುತ್ತುಗ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಮೇಲೆ ಕಿಡಿಗೇಡಿಗಳು ಕೈ ಗಳನ್ನ  ವಿಘ್ನ ಗೊಳಿಸುವ ಘಟನೆಯನ್ನ ಜಿಲ್ಲಾ ಕೋಲಿ ಕಬ್ಬಲಿಗ ತಳವಾರ ಸಮುದಾಯ ಬಲವಾಗಿ ಖಂಡಿಸುತ್ತೇವೆ ಎಂದು ಹಾಗೂ ಕಿಡಿಗೇಡಿಗಳನ್ನ ಬಂಧಿಸುವಂತೆ ಪತ್ರಿಕಾ  ಗೋಷ್ಠಿಯಲ್ಲಿ ಚಂದ್ರಕಾಂತ  ಶಾಖಪುರ ತಿಳಿಸಿದ್ದರು

 

LEAVE A REPLY

Please enter your comment!
Please enter your name here

error: Content is protected !!